पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಧ್ಯಾಯ शब्द का अर्थ तथा उदाहरण पर्यायवाची एवम् विलोम शब्दों के साथ।

ಅಧ್ಯಾಯ   ನಾಮಪದ

अर्थ : ನಿಯಮಿತವಾದ ಅಥವಾ ವಿಧಿಪೂರ್ವಕವಾದ ಧರ್ಮಗ್ರಂಥವನ್ನು ಓದುವ ಕ್ರಿಯೆ ಅಥವಾ ಭಾವ

उदाहरण : ಈ ದೇವಾಲಯದಲ್ಲಿ ಅಖಂಡ ರಾಮಾಯಣದ ಅಧ್ಯಯನವನ್ನು ಏರ್ಪಡಿಸಲಾಗಿದೆ.

पर्यायवाची : ಅಧ್ಯಯನ, ಅಭ್ಯಾಸ, ಓದುವುದು, ಪರಿಚ್ಛೇದ, ಪಾಠ


अन्य भाषाओं में अनुवाद :

नियम या विधिपूर्वक धर्मग्रंथ पढ़ने की क्रिया या भाव।

इस मंदिर में अखंड रामायण पाठ का आयोजन किया गया है।
तलावत, तिलावत, पाठ

अर्थ : ಗ್ರಂಥ, ಪುಸ್ತಕ ಮುಂತಾದವುಗಳ ಖಂಡ ಅಥವಾ ವಿಭಾಗದಲ್ಲಿ ಯಾವುದೇ ವಿಚ್ಛೇದ ಅಥವಾ ಅದರ ವಿಶೇಷ ಭಾಗವನ್ನು ವಿರ್ಮಶೆ ಮಾಡಿರುವರು

उदाहरण : ಇಂದು ಪ್ರವಚನದಲ್ಲಿ ಮಹಾತ್ಮರು ಗೀತಾದ ಐದನೆ ಅಧ್ಯಾಯವನ್ನು ವ್ಯಾಖ್ಯಾನ ಮಾಡಿದರು.

पर्यायवाची : ಅನುಚ್ಛೇದ, ಪರಿಚ್ಛೇದ, ಪಾಠ


अन्य भाषाओं में अनुवाद :

ग्रन्थ, पुस्तक आदि का खंड या विभाग जिसमें किसी विषय या उसके विशेष अंग का विवेचन हो।

आज प्रवचन के दौरान महात्माजी ने गीता के पाँचवे अध्याय की व्याख्या की।
अध्याय, अनुच्छेद, अवच्छेद, आलोक, आश्वास, उच्छवास, परिच्छेद, पाठ, विच्छेद, समुल्लास

अर्थ : ಇತಿಹಾಸ ಅಥವಾ ವ್ಯಕ್ತಿಯ ಜೀವನದ ಒಂದು ನಿಶ್ಚಿತ ಅವಧಿ

उदाहरण : ಕಳಿಂಗ ಯುದ್ಧವು ಅಶೋಕನ ಬದುಕಿನಲ್ಲಿ ಒಂದು ಹೊಸ ಅಧ್ಯಾಯವನ್ನು ತೆರೆಯಿತು.


अन्य भाषाओं में अनुवाद :

इतिहास या व्यक्ति के जीवन का एक निश्चित काल।

मुंबई की घटना ने एक नए भयावह अध्याय की शुरूआत कर दी है।
अध्याय

Any distinct period in history or in a person's life.

The industrial revolution opened a new chapter in British history.
The divorce was an ugly chapter in their relationship.
chapter

चौपाल