अर्थ : ಕೊನೆಯೇ ಇಲ್ಲದಿರುವುದು
उदाहरण :
ಆಕಾಶ ಅನಂತವಾದುದು.
पर्यायवाची : ಅಂತ್ಯಹೀನ, ಅಂತ್ಯಹೀನವಾದ, ಅಂತ್ಯಹೀನವಾದಂತ, ಅಂತ್ಯಹೀನವಾದಂತಹ, ಅನಂತ, ಅನಂತವಾದಂತ, ಅನಂತವಾದಂತಹ, ಕೊನೆಯಿಲ್ಲದ, ಕೊನೆಯಿಲ್ಲದಂತ, ಕೊನೆಯಿಲ್ಲದಂತಹ
अन्य भाषाओं में अनुवाद :
Having no limits or boundaries in time or space or extent or magnitude.
The infinite ingenuity of man.अर्थ : ಬಹಳ ಉದ್ದವಾಗಿ ಮತ್ತು ಅಗಲವಾಗಿ ಇರುವ
उदाहरण :
ಕೃಷ್ಣನು ಅರ್ಜುನನಿಗೆ ತನ್ನ ಅನಂತ ರೂಪವನ್ನು ತೋರಿಸಿದ.
पर्यायवाची : ಅನಂತ, ಅನಂತವಾದಂತ, ಅನಂತವಾದಂತಹ
अन्य भाषाओं में अनुवाद :