अर्थ : ಓದು ಬರಹ ಬಾರದ ಅವಸ್ಥೆ ಅಥವಾ ಭಾವ
उदाहरण :
ಅನಕ್ಷರತೆಯನ್ನು ದೂರ ಮಾಡಿ ನಾಗರೀಕರನ್ನು ಶಿಕ್ಷಿತರನ್ನಾಗಿ ಮಾಡುವುದಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಪ್ರಾರಂಭಿಸಿದೆ.
पर्यायवाची : ಅಶಿಕ್ಷಿತತ
अन्य भाषाओं में अनुवाद :
अनपढ़ होने की अवस्था या भाव।
अनपढ़ता दूर करके नागरिकों को शिक्षित करने के लिए हमें और अधिक कारगर कदम उठाने होंगे।अर्थ : ಶಿಕ್ಷಣದ ಅಭಾವ
उदाहरण :
ಅಶಿಕ್ಷಣವನ್ನು ದೂರ ಮಾಡುವುದಕ್ಕಾಗಿ ನಾನು ಸರ್ಕಾರದೊಂದಿಗೆ ಕೈ ಜೋಡಿಸ ಬೇಕು.
पर्यायवाची : ಅಶಿಕ್ಷಣ
अन्य भाषाओं में अनुवाद :
अर्थ : ನಿರಕ್ಷರತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
उदाहरण :
ಅನಕ್ಷರತೆಯು ಸಮಾಜದ ಪ್ರಗತಿಗೆ ಬಾಧಕವಾಗಿದೆ.
पर्यायवाची : ನಿರಕ್ಷರತೆ
अन्य भाषाओं में अनुवाद :