अर्थ : ಯಾವುದೇ ವಿಷಯ ಅಥವಾ ಸಂಗತಿಯಲ್ಲಿ ಅನುಭವದ ಕೊರತೆ ಇರುವುದು
उदाहरण :
ಆ ವ್ಯಕ್ತಿಯ ಅನನುಭವದ ಕಾರಣ ಈ ಕೆಲಸವನ್ನು ಅವರಿಗೆ ವಹಿಸಲಿಲ್ಲ.
पर्यायवाची : ಅನುಭವರಾಹಿತ್ಯ, ಅನುಭವವಿಲ್ಲದಿರುವಿಕೆ
अन्य भाषाओं में अनुवाद :
अनुभवहीन होने की अवस्था या भाव।
अनुभवहीनता के कारण मैं इस काम को सही तरह से नहीं कर सकता।Lack of experience and the knowledge and understanding derived from experience.
Procedural inexperience created difficulties.अर्थ : ಅನುಭವದ ಕೊರತೆಯಿರುವುದು ಅಥವಾ ಪಕ್ವವಾಗದೇ ಇರುವುದು
उदाहरण :
ಆತನು ಈ ಕೆಲಸದಲ್ಲಿ ಅಪಕ್ವ ಕೆಲಸಗಾರ.
पर्यायवाची : ಅನನುಭವವಾದ, ಅನನುಭವವಾದಂತ, ಅನನುಭವವಾದಂತಹ, ಅನುಭವವಿಲ್ಲದ, ಅನುಭವವಿಲ್ಲದಂತ, ಅನುಭವವಿಲ್ಲದಂತಹ, ಅಪಕ್ವ, ಅಪಕ್ವವಾದ, ಅಪಕ್ವವಾದಂತ, ಅಪಕ್ವವಾದಂತಹ
अन्य भाषाओं में अनुवाद :