पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅನಿದ್ರೆ शब्द का अर्थ तथा उदाहरण पर्यायवाची एवम् विलोम शब्दों के साथ।

ಅನಿದ್ರೆ   ನಾಮಪದ

अर्थ : ನಿದ್ದೆ ಬಾರದೆ ಇರುವ ಒಂದು ರೋಗ

उदाहरण : ಮಾಲತಿಗೆ ನಿದ್ದೆ ಬಾರದೆ ಚಿಂತೆಯಲ್ಲಿ ಮುಳುಗಿದ್ದಾಳೆ.

पर्यायवाची : ನಿದ್ದೆ ಬಾರದ, ನಿದ್ರೆ ಬಾರದ


अन्य भाषाओं में अनुवाद :

निद्रा न आने का एक रोग।

मालती अनिद्र से परेशान है।
अनिद्र, प्रजागर

A temporary state in which you are unable (or unwilling) to sleep.

Accept your wakefulness and sleep in its own contrary way is more likely to come.
sleeplessness, wakefulness

अर्थ : ಒಂದು ತರಹದ ರೋಗದಲ್ಲಿ ನಿದ್ದೆಯು ಕೆಲವೊಮ್ಮೆ ಬರುವುದು ಅಥವಾ ಬರುವುದೇ ಇಲ್ಲ ಅಥವಾ ಕಮ್ಮಿ ಬರುವುದು

उदाहरण : ಅನಿದ್ದೆಯಿಂದ ಬಳಲುತ್ತಿರುವ ರೋಗಿಯು ತನ್ನ ಹಾಸಿಗೆ ಮೇಲಿನ ಹಾಸನ್ನು ಬದಲಾಯಿಸುತ್ತಿದ್ದ.

पर्यायवाची : ಅನಿದ್ದೆ, ಅನಿದ್ದೆ ರೋಗ, ಅನಿದ್ದೆ-ರೋಗ, ಅನಿದ್ರೆ ರೋಗ


अन्य भाषाओं में अनुवाद :

एक रोग जिसमें मनुष्य को नींद बिल्कुल नहीं आती या कभी-कभी और बहुत कम आती है।

अनिद्रा से पीड़ित रोगी खाट पर करवटें बदल रहा था।
अनिद्रा, अनिद्रा रोग, उन्निद्र, उन्निद्र रोग

An inability to sleep. Chronic sleeplessness.

insomnia

ಅನಿದ್ರೆ   ಗುಣವಾಚಕ

अर्थ : ಯಾರಿಗೆ ಮಲಗುವ ಸಮಯದಲ್ಲಿಯೂ ಸಹ ನಿದ್ರೆ ಬರುವುದಿಲ್ಲವೋ

उदाहरण : ಅನಿದ್ರ ವ್ಯಕ್ತಿಯು ರಾತ್ರಿಯಿಡಿ ಮೇಲ್ಛಾವಣಿಯ ಮೇಲೆ ಓಡಾಡುತ್ತಿದ್ದನು.

पर्यायवाची : ಅನಿದ್ರೆಯ, ನಿದ್ದೆಯಿಲ್ಲದ, ನಿದ್ದೆಯಿಲ್ಲದಂತ, ನಿದ್ದೆಯಿಲ್ಲದಂತಹ, ನಿದ್ರಾಹೀನ, ನಿದ್ರಾಹೀನನಾದ, ನಿದ್ರಾಹೀನನಾದಂತ, ನಿದ್ರಾಹೀನನಾದಂತಹ, ನಿದ್ರೆ ಮಾಡದ, ನಿದ್ರೆ ಮಾಡದಂತ, ನಿದ್ರೆ ಮಾಡದಂತಹ


अन्य भाषाओं में अनुवाद :

जिसे सोने के समय भी नींद न आती हो।

उन्निद्र व्यक्ति रातभर चारपाई पर करवटें बदलता रहा।
उन्निद्र, निद्रा रहित

चौपाल