अर्थ : ಯಾವುದೇ ಘಟನೆ ಅಥವಾ ಸಂಗತಿಗಳು ನಿರೀಕ್ಷೆಗಳಿಲ್ಲದೇ ದಿಡೀರನೆ ಸಂಭವಿಸುವಿಕೆ
उदाहरण :
ನನ್ನ ಗೆಳೆಯನೊಬ್ಬನು ಆಕಸ್ಮಿಕವಾಗಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದನು.
पर्यायवाची : ಅಕಸ್ಮಾತ್ತಾದ, ಅಕಸ್ಮಾತ್ತಾದಂತ, ಅಕಸ್ಮಾತ್ತಾದಂತಹ, ಅನಿರೀಕ್ಷಿತವಾದಂತ, ಅನಿರೀಕ್ಷಿತವಾದಂತಹ, ಆಕಸ್ಮಿಕ, ಆಕಸ್ಮಿಕವಾದ, ಆಕಸ್ಮಿಕವಾದಂತ, ಆಕಸ್ಮಿಕವಾದಂತಹ
अन्य भाषाओं में अनुवाद :
अकस्मात् अर्थात् अप्रत्याशित रूप से या एकाएक घटित होनेवाला।
सोहन की आकस्मिक मृत्यु ने उसके परिवार को पंगु बना दिया।