पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅನಿರ್ವಚನೀಯವಾದಂತ शब्द का अर्थ तथा उदाहरण पर्यायवाची एवम् विलोम शब्दों के साथ।

अर्थ : (ಈ ರೀತಿಯ ಅಸಾಧಾರ ಮತ್ತು ವಿಲಕ್ಷಣ ಮಾತು ಅಥವಾ ವಸ್ತು) ಯಾವುದರ ಕಾರಣ ಅಥವಾ ಮೂಲ ತಿಳಿಯಲು ಆಗುವುದಿಲ್ಲವೋ

उदाहरण : ಅನಿರ್ವಚನೀಯವಾದ ಪ್ರಕೃತಿಯು ಪ್ರತಿಯೊಬ್ಬರಿಗೂ ಬೇರೆಯದ್ದೇ ಆಗಿರುತ್ತದೆ.

पर्यायवाची : ಅನಿರ್ವಚನೀಯ, ಅನಿರ್ವಚನೀಯವಾದ, ಅನಿರ್ವಚನೀಯವಾದಂತಹ, ಲಕ್ಷಣ ನೀಡಲಾಗದ, ಲಕ್ಷಣ ನೀಡಲಾಗದಂತ, ಲಕ್ಷಣ ನೀಡಲಾಗದಂತಹ, ವಿವರಿಸಲಾಗದ, ವಿವರಿಸಲಾಗದಂತ


अन्य भाषाओं में अनुवाद :

(ऐसी असाधारण और विलक्षण बात या वस्तु) जिसका कारण या मूल समझ में न आवे।

अव्याख्येय प्रकृति हर किसी को अलग ही प्रतीत होती है।
अव्याख्येय

अर्थ : ಯಾವುದನ್ನೇ ಆಗಲಿ ಹೇಳಲು, ವಿವರಿಸಲು ಸಾಧ್ಯವಾಗದೇ ಇರುವುದು

उदाहरण : ನಾನು ಹಿಮಾಲಯಕ್ಕೆ ಹೋದಾಗ ಅನಿರ್ವಚನೀಯ ಅನುಭವವಾಯಿತು.

पर्यायवाची : ಅನಿರ್ವಚನೀಯ, ಅನಿರ್ವಚನೀಯವಾದ, ಅನಿರ್ವಚನೀಯವಾದಂತಹ, ವಿವರಿಸಲಾಗದ, ವಿವರಿಸಲಾಗದಂತ, ವಿವರಿಸಲಾಗದಂತಹ


अन्य भाषाओं में अनुवाद :

जो कथनीय न हो।

मेरे कुछ अनुभव अकथनीय हैं।
अकथ, अकथनीय, अकथ्य, अवक्तव्य, अवचनीय, अवद्य, अवाच्य, असंभाष्य, असम्भाष्य

Defying expression or description.

Indefinable yearnings.
Indescribable beauty.
Ineffable ecstasy.
Inexpressible anguish.
Unspeakable happiness.
Unutterable contempt.
A thing of untellable splendor.
indefinable, indescribable, ineffable, unspeakable, untellable, unutterable

अर्थ : ಯಾವುದನ್ನು ವಿವರಿಸಲು ಆಗುವುದಿಲ್ಲವೋ

उदाहरण : ಈ ಕಥೆಯಲ್ಲಿ ವಿವರಿಸಲಾಗದಂತ ಅನೇಕ ಘಟನೆಗಳಿವೆ.

पर्यायवाची : ಅನಿರ್ವಚನೀಯ, ಅನಿರ್ವಚನೀಯವಾದ, ಅನಿರ್ವಚನೀಯವಾದಂತಹ, ಲಕ್ಷಣ ನೀಡಲಾಗದ, ಲಕ್ಷಣ ನೀಡಲಾಗದಂತ, ಲಕ್ಷಣ ನೀಡಲಾಗದಂತಹ, ವಿವರಿಸಲಾಗದ, ವಿವರಿಸಲಾಗದಂತ


अन्य भाषाओं में अनुवाद :

व्याख्या के अयोग्य या जिसकी व्याख्या या स्पष्टीकरण न हो सकती हो।

यह कहानी पाठक को एक अव्याख्येय पीड़ा में अकेला छोड़ देती हैं।
अव्याख्येय

Defying expression or description.

Indefinable yearnings.
Indescribable beauty.
Ineffable ecstasy.
Inexpressible anguish.
Unspeakable happiness.
Unutterable contempt.
A thing of untellable splendor.
indefinable, indescribable, ineffable, unspeakable, untellable, unutterable

चौपाल