पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅನಿಶ್ಚಿತ शब्द का अर्थ तथा उदाहरण पर्यायवाची एवम् विलोम शब्दों के साथ।

ಅನಿಶ್ಚಿತ   ನಾಮಪದ

अर्थ : ನಿಶ್ಚಯ ಅಥವಾ ನಿರ್ಣಯವನ್ನು ತೆಗೆದುಕೊಳ್ಳಲು ಆಗದೆ ಇರುವುದು

उदाहरण : ಅನಿಶ್ಚಿತತೆಯ ಸ್ಥಿತಿಯಲ್ಲಿ ಕೆಲಸವನ್ನು ನಿಲ್ಲಿಸುವುದು ಒಳ್ಳೆಯದು.

पर्यायवाची : ಅನಿರ್ಣಯ


अन्य भाषाओं में अनुवाद :

निश्चय या निर्णय का अभाव।

अनिश्चय की स्थिति में काम को स्थगित कर देना ही अच्छा होगा।
अनिर्णय, अनिश्चय, अप्रतिपत्ति

The state of being unsure of something.

doubt, doubtfulness, dubiety, dubiousness, incertitude, uncertainty

ಅನಿಶ್ಚಿತ   ಗುಣವಾಚಕ

अर्थ : ಇನ್ನೂ ನಿರ್ಧಾರವಾಗಿಲ್ಲದ

उदाहरण : ಅನಿಶ್ಚಿತ ವಿಷಯಗಳ ಬಗ್ಗೆ ಹೆಚ್ಚು ಯೋಚಿಸಬಾರದು

पर्यायवाची : ಅನಿರ್ಣಿತ, ತೀರ್ಮಾನವಾಗಿಲ್ಲದ, ತೀರ್ಮಾನಿಸದ


अन्य भाषाओं में अनुवाद :

जिसका निर्णय न हुआ हो।

आज का मैच अनिर्णीत रहा।
अनिर्णित, अनिर्णीत

अर्थ : ಸಂದೇಹ ಇರುವಂತಹದ್ದು

उदाहरण : ಈ ಹತ್ಯೆಯಲ್ಲಿ ನಾರಾಯಣನು ಸಂದೇಹಾಸ್ಪದ ವ್ಯಕ್ತಿಯಾಗಿದ್ದಾನೆ.

पर्यायवाची : ಅನಿಶ್ಚಿತವಾದ, ಅನಿಶ್ಚಿತವಾದಂತ, ಅನಿಶ್ಚಿತವಾದಂತಹ, ಅನುಮಾನ, ಅನುಮಾನದ, ಅನುಮಾನದಂತ, ಅನುಮಾನದಂತಹ, ಖಚಿತಪಡದ, ಖಚಿತಪಡದಂತ, ಖಚಿತಪಡದಂತಹ, ತೀರ್ಮಾನವಾಗದ, ತೀರ್ಮಾನವಾಗದಂತ, ತೀರ್ಮಾನವಾಗದಂತಹ, ಸಂದಿಗ್ಧವಾದ, ಸಂದಿಗ್ಧವಾದಂತ, ಸಂದಿಗ್ಧವಾದಂತಹ, ಸಂದೇಹಾಸ್ಪದ, ಸಂದೇಹಾಸ್ಪದವಾದ, ಸಂದೇಹಾಸ್ಪದವಾದಂತ, ಸಂದೇಹಾಸ್ಪದವಾದಂತಹ


अन्य भाषाओं में अनुवाद :

जिसपर संदेह हो।

इस हत्या का संदिग्ध व्यक्ति हरिनारायण है।
संदिग्ध, संदेहात्मक, संदेहास्पद, सन्दिग्ध, सन्देहास्पद

Open to doubt or suspicion.

The candidate's doubtful past.
He has a dubious record indeed.
What one found uncertain the other found dubious or downright false.
It was more than dubitable whether the friend was as influential as she thought.
doubtful, dubious, dubitable, in question

अर्थ : ಉಯಾಲೆಯ ಹಾಗೆ ತೂಗಾಡುತ್ತಾ ಅಥವಾ ನೇತ್ತಾಡುತ್ತಾ ಹೋಗುವುದು

उदाहरण : ಈ ಗೋಡೆಗೆ ಹಾಕಿರುವ ಗಡಿಯಾರದ ಮುಳ್ಳು ಅನಿಶ್ಚಿತವಾಗಿ ತಿರುಗುತ್ತಿದೆ.

पर्यायवाची : ದೋಲಾಯಮಾನ


अन्य भाषाओं में अनुवाद :

दोलक की तरह झूलता या हिलता हुआ।

इस दीवार घड़ी में एक दोलायमान काँटा है।
दोलायमान

अर्थ : ಯಾವುದೇ ವಿಷಯದಲ್ಲಿ ಒಂದು ನಿರ್ಧಾರಕ್ಕೆ ಬಾರದಿರುವ

उदाहरण : ಈ ನಿರ್ಣಯವನ್ನು ಸರ್ಕಾರ ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾಗಿದೆ.

पर्यायवाची : ಅನಿರ್ಣಿತ, ಅನಿರ್ದಿಷ್ಟ, ಅನಿರ್ಧಾರಿತ, ಸಂದಿಗ್ದ


अन्य भाषाओं में अनुवाद :

जो निर्धारित न हो।

बंद के कारण सारी गाड़ियाँ अनिर्धारित समय पर चल रही हैं।
अनिर्धारित, अनिश्चित, अप्रतिपन्न, अप्रतीयमान

चौपाल