अर्थ : ಅನುಕೂಲತೆ ಅಥವಾ ಸೌಕರ್ಯ ಇರುವಂತಹದ್ದು
उदाहरण :
ಅಧ್ಯಾಪಕ ವೃತ್ತಿಯಿಂದಾಗಿ ನನಗೆ ಹೆಚ್ಚು ಓದಲು ಅನುಕೂಲಕರವಾಗಿದೆ.
पर्यायवाची : ಅನುಕೂಲಕರವಾದ, ಅನುಕೂಲಕರವಾದಂತ, ತಕ್ಕುದಾದ, ತಕ್ಕುದಾದಂತ, ತಕ್ಕುದಾದಂತಹ, ಸೌಕರ್ಯವುಳ್ಳ, ಸೌಕರ್ಯವುಳ್ಳಂತ, ಸೌಕರ್ಯವುಳ್ಳಂತಹ
अन्य भाषाओं में अनुवाद :
अर्थ : ಒಬ್ಬರ ಸ್ವಭಾವಕ್ಕೆ ಹಿಡಿಸುವಂತಿರುವ ಅಥವಾ ಹಿತಕರವಾಗಿರುವ
उदाहरण :
ಇಲ್ಲಿ ಅನುಕೂಲಕರವಾದ ವಾತವರಣವಿದೆ.
पर्यायवाची : ಅನುಕೂಲಕರ, ಅನುಕೂಲಕರವಾದ, ಅನುಕೂಲಕರವಾದಂತ
अन्य भाषाओं में अनुवाद :