पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅನುಕೂಲವರ್ತಿ शब्द का अर्थ तथा उदाहरण पर्यायवाची एवम् विलोम शब्दों के साथ।

ಅನುಕೂಲವರ್ತಿ   ನಾಮಪದ

अर्थ : ತನ್ನ ಲಾಭಕ್ಕಾಗಿ ಸದಾ ಉಪಯುಕ್ತ ಅವಕಾಶಕ್ಕೆ ಹೊಂಚು ಹಾಕುತ್ತಿರುವ ವ್ಯಕ್ತಿ

उदाहरण : ಇತ್ತಿಚೀನ ದಿನಗಳಲ್ಲಿ ಅವಕಾಶವಾದಿಗಳಿಗೆ ಹೆಚ್ಚು ಮನ್ನಣೆ ದೊರೆಯುತ್ತಿದೆ.

पर्यायवाची : ಅನುಕೂಲ ಗ್ರಾಹಿ, ಅನುಕೂಲ-ಗ್ರಾಹಿ, ಅವಕಾಶ ಗ್ರಾಹಿ, ಅವಕಾಶ-ಗ್ರಾಹಿ, ಅವಕಾಶವಾದಿ, ಅವಸರವಾದಿ, ಸಂಧಿಸಾಧಕ, ಸಮಯಸಾಧಕ, ಸಮಯಾನುವರ್ತಿ


अन्य भाषाओं में अनुवाद :

अपने लाभ के लिए सदा उपयुक्त अवसर की ताक में रहनेवाला व्यक्ति।

आजकल अवसरवादियों का ही बोलबाला है।
अवसर-साधक, अवसरवादी, जमानासाज, ज़मानासाज़, मौकापरस्त

A person who places expediency above principle.

opportunist, self-seeker

चौपाल