पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅನುಭವಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ಅನುಭವಿಸು   ಕ್ರಿಯಾಪದ

अर्थ : ಸುಖ, ದುಃಖಗಳನ್ನು ಸಹಿಸಿಕೊಳ್ಳುವುದು

उदाहरण : ಅವನು ತಾನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾನೆ.

पर्यायवाची : ಪಡೆ


अन्य भाषाओं में अनुवाद :

दुख आदि सहना।

वह अपने किए की सजा भोग रहा है।
पाना, भुगतना, भोगना

अर्थ : ಯಾವುದೇ ಪ್ರಣಾಳಿ ಅಥವಾ ಪ್ರಕ್ರಿಯೆಗೆ ಅನುಸಾರವಾಗಿ ಮಾಡು ಅಥವಾ ಯಾವುದೋ ಮಾರ್ಗವನ್ನು ತನ್ನದಾಗಿಸಿಕೊಳ್ಳುವ ಪ್ರಕ್ರಿಯೆ

उदाहरण : ಅವನು ಬಹಳಷ್ಟು ಸಮಸ್ಯೆಯನ್ನು ಎದುರಿಸಿದ್ದಾನೆ.

पर्यायवाची : ಎದುರಿಸು


अन्य भाषाओं में अनुवाद :

* किसी प्रणाली या प्रक्रिया का अनुसरण करना या कोई मार्ग अपनाना।

यह जानकारी आप के जरिए जानी चाहिए।
वह बहुत सारी समस्याओं से गुजरी।
गुजरना, गुज़रना, जाना

Follow a procedure or take a course.

We should go farther in this matter.
She went through a lot of trouble.
Go about the world in a certain manner.
Messages must go through diplomatic channels.
go, move, proceed

अर्थ : ಸುಖ ಮತ್ತು ದುಃಖ ಇತ್ಯಾದಿ ಭಾವನೆಗಳನ್ನು ಅನುಭವಿಸುವ ಪ್ರಕ್ರಿಯೆ

उदाहरण : ಮನುಷ್ಯ ತನ್ನ ಪಾಪ ಕರ್ಮ ಅನುಸಾರವಾಗಿ ಫಲವನ್ನು ಅನುಭವಿಸುತ್ತಾನೆ.


अन्य भाषाओं में अनुवाद :

सुख-दुख आदि का अनुभव करना।

मनुष्य अपने कर्मों के अनुसार ही फल भोगता है।
भुगतना, भोगना

अर्थ : ಆಘಾತ, ಪ್ರಹಾರ, ವೇಗ ಮೊದಲಾದವುಗಳನ್ನು ಸಹಿಸಿ ಕೊಳ್ಳುವುದು

उदाहरण : ಜೀವನದಲ್ಲಿ ನಾನು ತುಂಬಾ ದುಃಖ ಮತ್ತು ಹೊಡೆತಗಳನ್ನು ತಿಂದಿದ್ದೇನೆ.ಚಿಕ್ಕ ವಯಸ್ಸಿನಲ್ಲಿ ನಾನು ತುಂಬಾ ನಿಂದೆನೆಗಳನ್ನು ಅನುಭವಿಸಿದ್ದೇನೆ.

पर्यायवाची : ತಿನ್ನು


अन्य भाषाओं में अनुवाद :

आघात, प्रहार, वेग आदि सहन करना।

जिंदगी में मैंने बहुत गम और धक्के खाए हैं।
बचपन में मैंने बहुत गाली-मार खाई है।
खाना

अर्थ : ಬಹಳಷ್ಟು ಕಷ್ಟ ಸಹಿಸುವ ಪ್ರಕ್ರಿಯೆ

उदाहरण : ಅವನು ಸಹನೆಯಿಂದ ಬಂದ ಕಷ್ಟಗಳನ್ನು ಸಹಿಸುತ್ತಿದ್ದಾನೆ.

पर्यायवाची : ಸಹಿಸು


अन्य भाषाओं में अनुवाद :

बहुत कष्ट सहना।

वह अभाव में पिस रहा है।
पिसना

Undergo or suffer.

Meet a violent death.
Suffer a terrible fate.
meet, suffer

अर्थ : ತೊಂದರೆಗಳನ್ನು ಎದುರಿಸುವ ಪ್ರಕ್ರಿಯೆ

उदाहरण : ಅವನು ಪ್ರತಿದಿನ ಯಾವುದಾದರೂ ಸಮಸ್ಯೆಗಳನ್ನು ಎದುರಿಸುತ್ತಾನೆ.

पर्यायवाची : ಎದುರಿಸು


अन्य भाषाओं में अनुवाद :

सामना होना या सामने आना या मिलना।

वह प्रतिदिन किसी न किसी समस्या से दो-चार हो रहा है।
दो चार होना, दो-चार होना, दोचार होना, सामना होना

Happen, occur, take place.

I lost my wallet; this was during the visit to my parents' house.
There were two hundred people at his funeral.
There was a lot of noise in the kitchen.
be

अर्थ : ಯಾವುದೇ ಒಂದು ಕಾಲ ಘಟ್ಟದ ಘಟನೆಗಳು ಮತ್ತು ಇತ್ಯಾದಿಗಳು ಅನುಭವ ರೂಪದಲ್ಲಿ ಗಳಿಕೆಯಾಗುವ ಪ್ರಕ್ರಿಯೆ

उदाहरण : ಈ ಎರಡು ವರ್ಷದಲ್ಲಿ ನಾನು ಬಹಳಷ್ಟು ಅನುಭವ ಪಡೆದೆ.

पर्यायवाची : ಅನುಭವ ಪಡು, ಅನುಭವ ಹೊಂದು


अन्य भाषाओं में अनुवाद :

किसी प्रकार की स्थिति में रहकर उसका अनुभव या ज्ञान प्राप्त करना अथवा उस स्थिति का भोग करना या बोध करना।

इन दो सालों में मैंने बहुत कुछ अनुभव किया है।
अनुभव करना, अनुभवना, देखना

ಅನುಭವಿಸು   ನಾಮಪದ

अर्थ : ಸುಖ-ದುಃಖ ಮುಂತಾದವುಗಳನ್ನು ಅನುಭವಿಸುವ ಕ್ರಿಯೆ

उदाहरण : ಮನುಷ್ಯರು ಮಾಡಿದ ಪಾಪದ ಫಲವನ್ನು ಅನುಭವಿಸಬೇಕಾಗುವುದು

पर्यायवाची : ಅನುಭವಿಸುವುದು


अन्य भाषाओं में अनुवाद :

सुख-दुख आदि का अनुभव करने की क्रिया।

मनुष्य का जन्म अपने कर्मों के फलों के भोग के लिए ही होता है।
भोग

Act of receiving pleasure from something.

delectation, enjoyment

चौपाल