सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಬಳಕೆಯಾಗುವಿಕೆ ಅಥವಾ ಖರ್ಚಾಗುವಿಕೆ
उदाहरण : ಅನುಭೋಗ ಹೆಚ್ಚಾದಂತೆ ಆಯಾ ವಸ್ತುವಿನ ಬೇಡಿಕೆಯೂ ಹೆಚ್ಚಾಗುತ್ತದೆ.
पर्यायवाची : ಉಪಭೋಗ, ಖರ್ಚಾಗುವಿಕೆ, ಮಾರಾಟ
अन्य भाषाओं में अनुवाद :हिन्दी English
काम में आने या लगने की क्रिया।
The act of consuming something.
अर्थ : ಯಾವುದೇ ವಸ್ತುವನ್ನು ಅನುಭವಿಸುವುದರಿಂದ ಆಗುವ ಸಂತೋಷ ಅಥವಾ ಖುಷಿಯ ಅನುಭವ
उदाहरण : ಈ ಕಚೇರಿಯಲ್ಲಿ ಕಾರ್ಯಾಲಯಕ್ಕೆ ಸಂಬಂದಿ ಎಲ್ಲಾ ವಸ್ತುಗಳನ್ನು ಉಪಯೋಗಿಸುತ್ತಾರೆ.
पर्यायवाची : ಉಪಯೋಗ, ಭೋಗ, ಸುಃಖ ಭೋಗ, ಸುಃಖ-ಭೋಗ
किसी वस्तु के व्यवहार से सुख या मजा लेने की क्रिया।
Act of receiving pleasure from something.
इंस्टॉल करें