अर्थ : ಯಾವುದೇ ಮಾತು ಅಥವಾ ಸಂಗತಿಯಿಂದ ಮನಸ್ಸಂತೋಷಗೊಂಡು ಅದನ್ನು ವ್ಯಕ್ತಪಡಿಸುವ ರೀತಿ
उदाहरण :
ಅವನ ಭಾಷಣ ಕೇಳಿ ಎಲ್ಲರೂ ವ್ಹಾವ್ ವ್ಹಾವ್ ಎಂದು ಉದ್ಗಾರತೆಗೆದರು.
पर्यायवाची : ಉದ್ಗಾರ
अन्य भाषाओं में अनुवाद :
Enthusiastic approval.
The book met with modest acclaim.अर्थ : ಯಾವುದೇ ವಸ್ತು ಸಂಗತಿಯ ಬಗೆಗೆ ಬೆಂಬಲ ನೀಡುವುದು
उदाहरण :
ನಮ್ಮ ಈ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ.
अन्य भाषाओं में अनुवाद :
The act of providing approval and support.
His vigorous backing of the conservatives got him in trouble with progressives.