पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅನುರಕ್ತ शब्द का अर्थ तथा उदाहरण पर्यायवाची एवम् विलोम शब्दों के साथ।

ಅನುರಕ್ತ   ನಾಮಪದ

अर्थ : ಒಂದೇ ವಿಷಯದಲ್ಲಿ ಮುಳುಗಿಹೋಗಿರುವ ಸ್ಥಿತಿ

उदाहरण : ದಿವಾಕರನು ತನ್ನ ಸಂಶೋಧನೆಯಲ್ಲಿ ತಲ್ಲೀನನಾಗಿದ್ದಾನೆ.

पर्यायवाची : ಏಕಾಗ್ರಚಿತ್ತನಾಗಿರುವುದು, ತಲ್ಲೀನ, ಮಗ್ನನಾಗಿರುವುದು, ಮುಳುಗಿರುವುದು


अन्य भाषाओं में अनुवाद :

तल्लीन होने की अवस्था या भाव।

दिवाकर तल्लीनता से अपने काम में लगा हुआ था।
अनन्यचित्तता, अनुरति, अभिनिविष्टता, अविरति, एकाग्रचित्तता, एकाग्रता, तन्मयता, तल्लीनता, दत्तचित्तता, निमग्नता, मनोयोगिता, लीनता

Complete attention. Intense mental effort.

absorption, concentration, engrossment, immersion

ಅನುರಕ್ತ   ಗುಣವಾಚಕ

अर्थ : ಪ್ರೀತಿ ಪ್ರೇಮದಲ್ಲಿ ಆಸಕ್ತಿ ಇರುವವ ಅಥವಾ ಪ್ರೇಮದಲ್ಲಿ ಮುಳಿಗಿದವ

उदाहरण : ಪ್ರೇಮಾಸಕ್ತನಿಗೆ ಲೋಕದ ಪರಿವೆಯೇ ಇರುವುದಿಲ್ಲ.

पर्यायवाची : ಅನುರಕ್ತನಾದ, ಅನುರಕ್ತನಾದಂತ, ಅನುರಕ್ತನಾದಂತಹ, ಅನುರಾಗಿ, ಅನುರಾಗಿಯಾದ, ಅನುರಾಗಿಯಾದಂತ, ಅನುರಾಗಿಯಾದಂತಹ, ಪ್ರೇಮಾಸಕ್ತ, ಪ್ರೇಮಾಸಕ್ತನಾದ, ಪ್ರೇಮಾಸಕ್ತನಾದಂತ, ಪ್ರೇಮಾಸಕ್ತನಾದಂತಹ


अन्य भाषाओं में अनुवाद :

Associated in an exclusive sexual relationship.

attached, committed

चौपाल