सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಕೆಲಸದ ಆರಂಭ
उदाहरण : ಈ ಕೆಲಸದ ಅನುಷ್ಠಾನ ಯಾರು ಮಾಡುವರು?
पर्यायवाची : ಆಚರಣೆ, ಆರಂಭ, ಉಪಕ್ರಮ, ಪ್ರಾರಂಭ, ಬಳಕೆ, ಶುರು ಮಾಡು
अन्य भाषाओं में अनुवाद :हिन्दी English
कार्य का आरम्भ।
The act of starting something.
अर्थ : ಯಾವುದೋ ಫಲದ ಅಪೇಕ್ಷೆಯಿಂದ ದೇವರನ್ನು ಪೂಜೆ ಮಾಡುವುದು
उदाहरण : ಮಳೆ ಬರದೆ ಇರುವ ಕಾರಣ ಜನರು ಅನುಷ್ಠಾನವನ್ನು ಮಾಡುವರು.
पर्यायवाची : ಆಚರಣೆ
किसी फल की इच्छा से किसी देवता की पूजा।
The activity of worshipping.
इंस्टॉल करें