अर्थ : ಕಾರ್ಯ ರೂಪಕ್ಕೆ ತರುವ ಪ್ರಕ್ರಿಯೆ
उदाहरण :
ನಾವು ವಿಕಾಸ ಕಾರ್ಯಕ್ರಮಗಳನ್ನು ನಿಷ್ಟಾಪೂರ್ವಕವಾಗಿ ಕಾರ್ಯಗತಗೊಳಿಸಬೇಕು.
पर्यायवाची : ಕಾರ್ಯಗತಗೊಳಿಸು, ಕಾರ್ಯರೂಪಕ್ಕೆ ತರು
अन्य भाषाओं में अनुवाद :
कार्य रूप में परिणत करना।
हमें विकास कार्यक्रमों को निष्ठापूर्वक कार्यान्वित करना होगा।अर्थ : ಸರ್ಕಾರಿ ಪ್ರತಿಜ್ಞಾಪತ್ರವನ್ನು ಪ್ರಕಾಶನ ಮಾಡುವುದು ಅಥವಾ ಅಚರಣೆಗೆ ತರುವ ಪ್ರಕ್ರಿಯೆ
उदाहरण :
ನ್ಯಾಯಾಲಯದಲ್ಲಿ ಅನುಮತಿ ಪತ್ರವನ್ನು ಜಾರಿಗೆ ತಂದರು.
पर्यायवाची : ಜಾರಿಗೆ ತರು
अन्य भाषाओं में अनुवाद :
Bring out an official document (such as a warrant).
issue