सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಅನ್ನವನ್ನು ನೀಡುವವನು
उदाहरण : ಈಶ್ವರನು ಎಲ್ಲರ ಅನ್ನದಾತನಾಗಿದ್ದಾನೆ.
पर्यायवाची : ಅನ್ನ ದಾತ, ಪಾಲಕ, ಪೋಷಕ, ಪೋಷಿಸುವವ, ಪ್ರತಿಪಾಲಕ
अन्य भाषाओं में अनुवाद :हिन्दी
वह जो अन्न दे।
अर्थ : ನೇಗಿಲನ್ನು ಹಿಡಿದು ಭೂಮಿಯನ್ನು ಉಳುವ ವ್ಯಕ್ತಿ
उदाहरण : ಬೇಸಾಯಗಾರ ಹೊಲದಲ್ಲಿ ಉಳ್ಳುತ್ತಾ ಹಾಡನ್ನು ಹಾಡುತ್ತಿದ್ದ.
पर्यायवाची : ಆರಂಭಗಾರ, ಕೃಷಿಕ, ನೇಗಿಲು ಹಿಡದವ, ಬೇಸಾಯಗಾರ, ರೈತ, ವ್ಯವಸಾಯಗಾರ
अन्य भाषाओं में अनुवाद :हिन्दी English
हल चलानेवाला व्यक्ति।
A man who plows.
इंस्टॉल करें