अर्थ : ಯಾವುದೋ ಕೆಲಸವನ್ನು ಮಾಡುವಂತೆ ಕಂಡು ಬರುತ್ತದೆ ಅಥವಾ ತೋರುವ ಪ್ರಕ್ರಿಯೆ
उदाहरण :
ಅವನು ಏನನ್ನೋ ಹೇಳಬೇಕು ಅಂದಕೊಂಡ ಆದರೆ ಏನನ್ನು ಹೇಳಲಿಲ್ಲ ಅಂತ ನನಗೆ ಅನ್ನುಸುತ್ತದೆ.
पर्यायवाची : ತೋರು
अन्य भाषाओं में अनुवाद :
Appear to begin an activity.
He made to speak but said nothing in the end.अर्थ : ಜ್ಞಾನೇಂದ್ರಿಯದಿಂದ ಜ್ಞಾನವನ್ನು ಪ್ರಾಪ್ತಿ ಮಾಡುಕೊಳ್ಳುವ ಅಥವಾ ಅನುಭವಿಸುವ ಪ್ರಕ್ರಿಯೆ
उदाहरण :
ನನಗೆ ಬಹಳ ದಗೆಯಾದಂತೆ ಭಾಸವಾಗುತ್ತಿದೆ.
पर्यायवाची : ಭಾವನೆ ಉಂಟಾಗು, ಭಾಸವಾಗು
अन्य भाषाओं में अनुवाद :