अर्थ : ಹಡುಕುವ ಅಥವಾ ಅನ್ವೇಷಣೆಯ ಕೆಲಸವನ್ನು ಮಾಡುವವ
उदाहरण :
ಅನ್ವೇಷಕನು ಕಳ್ಳರು ಇರುವ ಜಾಗವನ್ನು ಪತ್ತೆ ಮಾಡಿದನು.
पर्यायवाची : ಹುಡುಕುವವ
अन्य भाषाओं में अनुवाद :
वह जो ढूँढ़ने या खोजने का काम करता है।
खोजियों ने तस्करों का पता लगा लिया है।An investigator who is employed to find missing persons or missing goods.
tracerअर्थ : ಯಾವುದೋ ಒಂದು ವಿಷಯದ ಮೇಲೆ ಶೋದನೆ ಮಾಡುವವ
उदाहरण :
ಒಬ್ಬ ಪಿ.ಹೆಚ್.ಡಿ ಸಂಶೋಧಕ ವಿದ್ಯಾರ್ಥಿಗೆ ಈಗತಾನೆ ಪದವಿ ದೊರೆತಿದೆ.
पर्यायवाची : ಅನುಸಂಧಾನ ಮಾಡುವವ, ಅನುಸಂಧಾನಕ, ಅನ್ವೇಷಣೆಗಾರ, ಶೋಧಕ, ಸಂಶೋಧಕ, ಹುಡುಕುವವ
अन्य भाषाओं में अनुवाद :
शोध करने वाला।
एक शोधक छात्र को अभी-अभी पी एच डी की उपाधि मिली है।