पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಪಕ್ವವಾದಂತ शब्द का अर्थ तथा उदाहरण पर्यायवाची एवम् विलोम शब्दों के साथ।

ಅಪಕ್ವವಾದಂತ   ಗುಣವಾಚಕ

अर्थ : ತರಕಾರಿಗಳನ್ನು ಒಲೆಯ ಮೇಲಿಟ್ಟು ಬೇಯಿಸಿದರು ಒಮ್ಮೊಮ್ಮೆ ಸರಿಯಾಗಿ ಬೇಯುವುದಿಲ್ಲ

उदाहरण : ಅರೆ ಬೆಂದ ತರಕಾರಿಗಳು ತಿನ್ನಲು ರುಚಿಸುವುದಿಲ್ಲ.

पर्यायवाची : ಅಪಕ್ವ, ಅಪಕ್ವವಾದ, ಅಪಕ್ವವಾದಂತಹ, ಅರೆ ಬೆಂದ, ಅರೆ ಬೆಂದಂತ, ಅರೆ ಬೆಂದಂತಹ, ಅರೆ-ಬೆಂದಂತ, ಅರೆ-ಬೆಂದಂತಹ


अन्य भाषाओं में अनुवाद :

जो आँच पर पकाने के बाद भी ठीक से न पका या गला हो।

आज जल्दी-जल्दी में कच्ची सब्ज़ी ही परसनी पड़ी।
अचुरा, अधपका, अनसीझा, अपक्व, अपरिपक्व, अविदग्ध, अशृत, कच्चा, काँचा, काचा

Insufficiently cooked.

half-baked, underdone

अर्थ : ಪೂರ್ತಿ ಪಕ್ವವಾಗದೇ ಅರೆಬರೆಯಾಗಿರುವಂತಹದ್ದು

उदाहरण : ರಾಮನು ಅಪಕ್ವ ಮಾವಿನ ಹಣ್ಣನ್ನು ತಿಂದನು.

पर्यायवाची : ಅಪಕ್ವ, ಅಪಕ್ವವಾದ, ಅಪಕ್ವವಾದಂತಹ, ಪಕ್ವವಾಗದ, ಪಕ್ವವಾಗದಂತ, ಪಕ್ವವಾಗದಂತಹ


अन्य भाषाओं में अनुवाद :

जो कम पका हुआ हो।

राम अधपके बेर खा रहा है।
अधकच्चा, अधपका, अपरिपक्व, अर्ध पक्व, अल्प पक्व, आम, गदरा, गद्दर

Insufficiently cooked.

half-baked, underdone

अर्थ : ಯಾವುದು ತುಂಬಾ ಸಮಯದವರೆಗೆ ಇರುವುದಿಲ್ಲವೋ ಅಥವಾ ಕೆಲವು ಸಮಯದ ನಂತರ ಹೊರಟುಹೋಗುತ್ತದೆಯೋ (ಬಣ್ಣ)

उदाहरण : ಈ ಸೀರೆಯ ಅಪಕ್ವವಾದ ಬಣ್ಣ ಒಂದೇ ಹೊಗೆತಕ್ಕೆ ಹೊರಟು ಹೋಯಿತು.

पर्यायवाची : ಅಪಕ್ವ, ಅಪಕ್ವವಾದ, ಅಪಕ್ವವಾದಂತಹ


अन्य भाषाओं में अनुवाद :

जो ज्यादा समय तक न रहता हो अपितु कुछ समय के बाद उड़ जाता हो (रंग)।

इस साड़ी का कच्चा रंग एक धुलाई में ही निकल गया।
कच्चा

Able to be eradicated or rooted out.

eradicable

अर्थ : ಅನುಭವದ ಕೊರತೆಯಿರುವುದು ಅಥವಾ ಪಕ್ವವಾಗದೇ ಇರುವುದು

उदाहरण : ಆತನು ಈ ಕೆಲಸದಲ್ಲಿ ಅಪಕ್ವ ಕೆಲಸಗಾರ.

पर्यायवाची : ಅನನುಭವ, ಅನನುಭವವಾದ, ಅನನುಭವವಾದಂತ, ಅನನುಭವವಾದಂತಹ, ಅನುಭವವಿಲ್ಲದ, ಅನುಭವವಿಲ್ಲದಂತ, ಅನುಭವವಿಲ್ಲದಂತಹ, ಅಪಕ್ವ, ಅಪಕ್ವವಾದ, ಅಪಕ್ವವಾದಂತಹ


अन्य भाषाओं में अनुवाद :

जिसने कोई काम अभी हाल में सीखा हो।

यह काम नौसिखिया व्यक्ति भी कर सकता है।
अनभ्यस्त, अपक्व, असिद्ध, कच्चा, नया, नव प्रशिक्षित, नवसिखा, नवसिखुआ, नौसिख, नौसिखिया, नौसिखुआ, न्यू

Lacking training or experience.

The new men were eager to fight.
Raw recruits.
new, raw

चौपाल