अर्थ : ಯಾರೋ ಒಬ್ಬರು ಸಹಜವಾಗಿ ಯಾರ ಮೇಲೆ ಅಥವಾ ಮನತಿನಲ್ಲೂ ವಿಶ್ವಾಸ ಇಡದೆ ಇರುವ
उदाहरण :
ಮಾನಸಿ ತನ್ನ ಅನುಮಾನಿ ಗಂಡನಿಂದ ಪ್ರತಿನಿತ್ಯ ತೊಂದರೆಗಳನ್ನು ಅನುಭವಿಸುತ್ತಿದ್ದಾಳೆ.
पर्यायवाची : ಅನುಮಾನಿ, ಶಂಕೆ ಪಡುವ, ಸಂದೇಹ ಪಡುವ, ಸಂಶಯ ಪಡುವ
अन्य भाषाओं में अनुवाद :
अर्थ : ಯಾರೋ ಒಬ್ಬರು ಸಂದೇಹ ಪಡುವ
उदाहरण :
ಸಂಶಯಾಸ್ಪದ ವ್ಯಕ್ತಿಯು ಪ್ರತಿಯೊಬ್ಬರನ್ನು ಸಂಶಯದಿಂದ ನೋಡುತ್ತಾನೆ.
पर्यायवाची : ಅನುಮಾನಪಡುವ, ಅನುಮಾನಸ್ಪದ, ಅನುಮಾನಿಸುವ, ನಂಬಿಕೆಯಿಲ್ಲದ, ಸಂಶಯ ಪಡುವ, ಸಂಶಯಾಸ್ಪದ
अन्य भाषाओं में अनुवाद :
Experiencing a sudden sense of danger.
alarmed