पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಪಮಾನಿತ शब्द का अर्थ तथा उदाहरण पर्यायवाची एवम् विलोम शब्दों के साथ।

ಅಪಮಾನಿತ   ಗುಣವಾಚಕ

अर्थ : ಯಾವುದಕ್ಕೆ ಮರ್ಯಾದೆ ಅಥವಾ ಬೆಲೆಯನ್ನು ನೀಡಲಾಗಿಲ್ಲವೋ

उदाहरण : ನನ್ನ ಕವಿತೆಗಳನ್ನು ಇಂದಿಗೂ ತುಚ್ಚವಾಗಿ ಕಾಣುತ್ತಾರೆ.

पर्यायवाची : ಅಪಮಾನಿತವಾದ, ಅಪಮಾನಿತವಾದಂತ, ಅಪಮಾನಿತವಾದಂತಹ, ತುಚ್ಚ, ತುಚ್ಚವಾದ, ತುಚ್ಚವಾದಂತ, ತುಚ್ಚವಾದಂತಹ


अन्य भाषाओं में अनुवाद :

जिसकी कद्र न की गई हो।

मेरी कविताएँ आज भी बेकद्र हैं।
बेकदर, बेकद्र, बेक़दर, बेक़द्र

Having value that is not acknowledged.

unappreciated, unsung, unvalued

अर्थ : ಯಾರಿಗೆ ಮರ್ಯಾದೆ ಅಥವಾ ಗೌರವಿಲ್ಲವೋ

उदाहरण : ನನಗೆ ಈ ಅಪಮಾನಿತ ಸಂತತಿಯ ನೆನೆಪು ಬರುತ್ತಿಲ್ಲ.

पर्यायवाची : ಅಪಮಾನಿತವಾದ, ಅಪಮಾನಿತವಾದಂತ, ಅಪಮಾನಿತವಾದಂತಹ, ತುಚ್ಚ, ತುಚ್ಚವಾದ, ತುಚ್ಚವಾದಂತ, ತುಚ್ಚವಾದಂತಹ


अन्य भाषाओं में अनुवाद :

जो किसी की क़दर या आदर करना न जाने।

मुझे उस बेकदर औलाद की याद न दिला।
बेकदर, बेकद्र, बेक़दर, बेक़द्र

Not feeling or expressing gratitude.

Unappreciative of nature's bounty.
unappreciative

अर्थ : ಅಗೌರವಕ್ಕೆ ಒಳಗಾದವ

उदाहरण : ಅಶೋಕನು ಕುಡಿದು ಅಸಭ್ಯವಾಗಿ ವರ್ತಿಸಿದ್ದರಿಂದ ಸಭೆಯಲ್ಲಿ ಎಲ್ಲರಿಂದ ಅಪಮಾನಿತ ವ್ಯಕ್ತಿಯಾದ.

पर्यायवाची : ಅಪಮಾನಿತನಾದ, ಅಪಮಾನಿತನಾದಂತ, ಅಪಮಾನಿತನಾದಂತಹ, ಅವಮಾನಿತ, ಅವಮಾನಿತನಾದ, ಅವಮಾನಿತನಾದಂತ, ಅವಮಾನಿತನಾದಂತಹ


अन्य भाषाओं में अनुवाद :

Made to feel uncomfortable because of shame or wounded pride.

Too embarrassed to say hello to his drunken father on the street.
Humiliated that his wife had to go out to work.
Felt mortified by the comparison with her sister.
embarrassed, humiliated, mortified

चौपाल