अर्थ : ಪರಸ್ಪರ ಬೈದಾಡುವ ಕ್ರಿಯೆ
उदाहरण :
ಪರಸ್ಪರ ಅಪಶಬ್ದಗಳನ್ನಾಡುವುದರಿಂದ ಏನು ಪ್ರಯೋಜನ ಈ ಮಾತನ್ನು ಪ್ರೇಮದಿಂದ ಕೂತು ಬಿಡಿಸಬಹುದಲ್ಲವೆ.
पर्यायवाची : ಕೆಟ್ಟ ಮಾತು, ಬಯ್ದಾಟ, ಬೈಗುಳ
अन्य भाषाओं में अनुवाद :
A rude expression intended to offend or hurt.
When a student made a stupid mistake he spared them no abuse.