अर्थ : ಕಳವು ಮಾಡುವುದಕ್ಕೆ ಯೋಗ್ಯವಾದಂತಹ
उदाहरण :
ಅವನ ಗಮನ ಕಳ್ಳತನ ಮಾಡುವ ವಸ್ತುಗಳ ಕಡೆ ಹರಿಯಿತು.
पर्यायवाची : ಅಪಹರಿಸುವಂತ, ಅಪಹರಿಸುವಂತಹ, ಕದಿಯುವ, ಕದಿಯುವಂತ, ಕದಿಯುವಂತಹ, ಕಳವು ಮಾಡುವ, ಕಳವು ಮಾಡುವಂತ, ಕಳವು ಮಾಡುವಂತಹ
अन्य भाषाओं में अनुवाद :
अर्थ : ಅಪರಿಹಣ ಮಾಡುವಂತಹವ
उदाहरण :
ಸೀತಾಳನ್ನು ರಾವಣ ಅಪಹರಣ ಮಾಡಿದನು.
पर्यायवाची : ಅಪಹರಿಸುವಂತ, ಅಪಹರಿಸುವಂತಹ
अन्य भाषाओं में अनुवाद :
अर्थ : ಅಪಹರಿಸುವ ಅಥವಾ ಹರಣಮಾಡುವ ಅಥವಾ ಕಳವು ಮಾಡುವವ
उदाहरण :
ಸರವನ್ನು ಅಪಹರಿಸಿದ ಕಳ್ಳನನ್ನು ಪೊಲೀಸರು ಹಿಡಿದಿದ್ದಾರೆ.
पर्यायवाची : ಅಪರಿಸುವಂತ, ಅಪರಿಸುವಂತಹ, ಕಳವು ಮಾಡಿದ, ಕಳವು ಮಾಡಿದಂತ, ಕಳವು ಮಾಡಿದಂತಹ, ಕಳವು ಮಾಡುವ, ಹರಣಮಾಡುವ, ಹರಣಮಾಡುವಂತ, ಹರಣಮಾಡುವಂತಹ
अन्य भाषाओं में अनुवाद :