पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಪಾಯಕಾರಿ शब्द का अर्थ तथा उदाहरण पर्यायवाची एवम् विलोम शब्दों के साथ।

ಅಪಾಯಕಾರಿ   ಗುಣವಾಚಕ

अर्थ : ಅನ್ಯರಿಗೆ ಕೆಡುಕು ಮಾಡುವಿಕೆ

उदाहरण : ನನಗೆ ಅವನು ಅಪಾಯಕಾರಿ ಮನುಷ್ಯ ಎಂದು ನಾನು ಅವನಿಂದ ಮೋಸಹೋದ ಮೇಲೆಯೇ ತಿಳಿದದ್ದು.

पर्यायवाची : ಅನಿಷ್ಠಕಾರಿ, ಅನಿಷ್ಠಕಾರಿಯಾದ, ಅನಿಷ್ಠಕಾರಿಯಾದಂತ, ಅನಿಷ್ಠಕಾರಿಯಾದಂತಹ, ಅಪಕಾರ ಕರ್ತೃ, ಅಪಕಾರ ಕರ್ತೃವಾದ, ಅಪಕಾರ ಕರ್ತೃವಾದಂತ, ಅಪಕಾರ ಕರ್ತೃವಾದಂತಹ, ಅಪಕಾರ-ಕರ್ತೃ, ಅಪಕಾರ-ಕರ್ತೃವಾದ, ಅಪಕಾರ-ಕರ್ತೃವಾದಂತ, ಅಪಕಾರ-ಕರ್ತೃವಾದಂತಹ, ಅಪಾಯಕಾರಿಯಾದ, ಅಪಾಯಕಾರಿಯಾದಂತ, ಅಪಾಯಕಾರಿಯಾದಂತಹ


अन्य भाषाओं में अनुवाद :

अपकार करनेवाला या जो अपकार करता हो।

अपकारी व्यक्ति कभी भी चैन की नींद नहीं सो सकता।
अनर्थकारी, अनहित, अनिष्टकारी, अनुपकारी, अपकारक, अपकारी

अर्थ : ಹಾನಿಯನ್ನು ಉಂಟುಮಾಡುವಂತಹುದು

उदाहरण : ಅತಿಯಾದ ಬಿಸಿಲು ಚರ್ಮಕ್ಕೆ ಹಾನಿಕರ.

पर्यायवाची : ಉಪದ್ರವಕರ, ಕೆಡುಕಿನ, ಹಾನಿಕರ


अन्य भाषाओं में अनुवाद :

Causing or capable of causing harm.

Too much sun is harmful to the skin.
Harmful effects of smoking.
harmful

अर्थ : ಅಪಾಯವನ್ನು ತರಬಹುದಾದ ತೊಂದರೆಗೆ ಸಿಕ್ಕಿಸಬಹುದಾದ ಯಾವುದೇ ಕೆಲಸ ಅಥವಾ ಸಂಗತಿ

उदाहरण : ಹಾವನ್ನು ಸಾಕುವುದು ತುಂಬಾ ಅಪಾಯಕಾರಿ ಕೆಲಸ.

पर्यायवाची : ಅಪಾಯಕಾರಿಯಾದ, ಅಪಾಯಕಾರಿಯಾದಂತ, ಅಪಾಯಕಾರಿಯಾದಂತಹ, ತೊಂದರೆದಾಯಕ, ತೊಂದರೆದಾಯಕವಾದ, ತೊಂದರೆದಾಯಕವಾದಂತ, ತೊಂದರೆದಾಯಕವಾದಂತಹ, ವಿಪತ್ಕಾರಿ, ವಿಪತ್ಕಾರಿಯಾದ, ವಿಪತ್ಕಾರಿಯಾದಂತಹ


अन्य भाषाओं में अनुवाद :

जिसमें जोखिम या खतरा हो।

साँप पालना एक ख़तरनाक काम है।
खतरनाक, ख़तरनाक, जोखिमपूर्ण, जोखिमभरा, रिस्की, संकटपूर्ण, संकटमय, संकटापन्न

Involving risk or danger.

Skydiving is a hazardous sport.
Extremely risky going out in the tide and fog.
A wild financial scheme.
hazardous, risky, wild

चौपाल