अर्थ : ಮೊಕದ್ದಮೆಯ ಪುನಃಪರಿಶೀಲನೆಗಾಗಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸುವ ಮನವಿ
उदाहरण :
ಉಚ್ಚ ನ್ಯಾಯಾಲಯಕ್ಕೆ ಅವರು ಸಲ್ಲಿಸಿದ ಅಪೀಲನ್ನು ರದ್ದುಮಾಡಲಾಯಿತು.
पर्यायवाची : ಮನವಿ, ಮೇಲರ್ಜಿ, ಮೇಲುಮನವಿ
अन्य भाषाओं में अनुवाद :
(law) a legal proceeding in which the appellant resorts to a higher court for the purpose of obtaining a review of a lower court decision and a reversal of the lower court's judgment or the granting of a new trial.
Their appeal was denied in the superior court.अर्थ : ಯಾವುದಾದರು ನಿರ್ಣಯಕರ್ತರ ಮುಂದೆ ಏನನ್ನಾದರು ಬೇಡಿಕೆಯನ್ನು ಮುಂದೆಡುವ ಕ್ರಿಯೆ ಅಥವಾ ಅವರಿಗೆ ಅದನ್ನು ಹೇಳುವ ಕ್ರಿಯೆ
उदाहरण :
ನ್ಯಾಯಾಧೀಶರು ರಮೇಶನ ಅಪೀಲನ್ನು ನಿರಾಕರಿಸಿದರು.
अन्य भाषाओं में अनुवाद :
किसी खेल में निर्णयकर्ता के सामने कोई माँग रखने की क्रिया या उससे यह कहने की क्रिया कि ऐसा होना चाहिए।
एंपायर ने कैच के अपील को ठुकरा दिया।