अर्थ : ಮುಗಿಯದೆ ಅರ್ಧಕ್ಕೆ ನಿಂತ ಕೆಲಸ ಅಥವಾ ಸಂಗತಿ
उदाहरण :
ಅಪೂರ್ಣವಾದ ಕೆಲಸವನ್ನು ಇಂದು ಪೂರ್ಣಗೊಳಿಸಿದೆ.
पर्यायवाची : ಅಪೂರ್ಣವಾದಂತ, ಅಪೂರ್ಣವಾದಂತಹ, ಪೂರ್ತಿ ಮುಗಿಯದ, ಪೂರ್ತಿ ಮುಗಿಯದಂತ, ಪೂರ್ತಿ ಮುಗಿಯದಂತಹ
अन्य भाषाओं में अनुवाद :
अर्थ : ಯಾವುದೇ ಕೆಲಸವು ಪೂರ್ಣವಾಗದೇ ಇರುವ ಸ್ಥಿತಿ ಅಥವಾ ಭಾವ
उदाहरण :
ಈಗ ಅವರು ಅಪೂರ್ಣವಾದ ಕೆಲಸಕ್ಕೆ ಮತ್ತೆ ಚಾಲನೆ ನೀಡಿದ್ದಾರೆ.
पर्यायवाची : ಅಪೂರ್ಣವಾದಂತ, ಅಪೂರ್ಣವಾದಂತಹ, ಪೂರ್ತಿಯಾಗದ, ಪೂರ್ತಿಯಾಗದಂತ, ಪೂರ್ತಿಯಾಗದಂತಹ
अन्य भाषाओं में अनुवाद :