पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಪೇಕ್ಷಿಸದ शब्द का अर्थ तथा उदाहरण पर्यायवाची एवम् विलोम शब्दों के साथ।

ಅಪೇಕ್ಷಿಸದ   ಗುಣವಾಚಕ

अर्थ : ಯಾವುದನ್ನೂ ಅಪೇಕ್ಷ ಮಾಡದೆ ಇರುವಂತಹ

उदाहरण : ಸಾದು ಸಂತರು ಅನಪೇಕ್ಷರಾಗಿರುತ್ತಾರೆ.

पर्यायवाची : ಅನಪೇಕ್ಷ, ಅನಪೇಕ್ಷವಾದ, ಅನಪೇಕ್ಷವಾದಂತ, ಅನಪೇಕ್ಷವಾದಂತಹ, ಅಪೇಕ್ಷಿಸದಂತ, ಅಪೇಕ್ಷಿಸದಂತಹ, ಅಪೇಕ್ಷೆಯಿಲ್ಲದ, ಅಪೇಕ್ಷೆಯಿಲ್ಲದಂತ, ಅಪೇಕ್ಷೆಯಿಲ್ಲದಂತಹ


अन्य भाषाओं में अनुवाद :

किसी की अपेक्षा न करने वाला।

साधु, महात्मा अनपेक्ष्य होते हैं।
अनपेक्ष्य

अर्थ : ಅಪೇಕ್ಷಿಸದಂತಹ

उदाहरण : ಅವರಿಗೆ ಅಪೇಕ್ಷಿಸದ ಬಂಡಾರ ದೊರೆಯಿತು.

पर्यायवाची : ಅಪೇಕ್ಷಿಸದಂತ, ಅಪೇಕ್ಷಿಸದಂತಹ, ಅಪೇಕ್ಷೆ ಪಡದ, ಅಪೇಕ್ಷೆ ಪಡದಂತ, ಅಪೇಕ್ಷೇ ಪಡದಂತಹ, ಕೇಳದಂತ, ಕೇಳದಂತಹ


अन्य भाषाओं में अनुवाद :

बिना माँगा हुआ।

उसे अयाचित धन का भंडार मिल गया।
अयाचित

अर्थ : ಯಾವುದೋ ಒಂದರ ಮೇಲೆ ಗಮನ ಹರಿಸಿರುವ ಅಥವಾ ಅದರ ಮೇಲೆ ಅಪೇಕ್ಷೆ ಇಟ್ಟಿಕೊಳ್ಳದ

उदाहरण : ಇದು ಅನಪೇಕ್ಷಿತ ವಿಷಯ ಆದರೆ ಇದರ ಮೇಲೆ ಹೆಚ್ಚಿನ ಗಮನ ನೀಡುವುದು ಅವಶ್ಯ.

पर्यायवाची : ಅನಪೇಕ್ಷಿತ


अन्य भाषाओं में अनुवाद :

जिसके तरफ़ ध्यान दिया गया हो या जिसकी उपेक्षा न की गयी हो।

यह अनुपेक्षित मामला है, लेकिन इस पर और अधिक ध्यान देने की आवश्यकता है।
अनवहेलित, अनुपेक्षित, अवेक्षित

Having needed care and attention.

Well-cared-for children.
cared-for

चौपाल