अर्थ : ಪೂರಾ ಚೊಕ್ಕಟವಾಗಿರುವ ಅಥವಾ ಪೂರ್ತಿ ಒಂದೇ ವಿಷಯದಲ್ಲಿ ನುರಿತಿರುವಿಕೆ ಅಥವಾ ಪಕ್ವವಾಗಿರುವಿಕೆ
उदाहरण :
ಇದು ಪಕ್ಕಾ ಜವಾರಿ ತಳಿಯ ಹಣ್ಣು.
पर्यायवाची : ಅಪ್ಪಟವಾದಂತ, ಅಪ್ಪಟವಾದಂತಹ, ಪಕ್ಕಾ, ಬೆರೆಕೆಯಿಲ್ಲದ, ಬೆರೆಕೆಯಿಲ್ಲದಂತ, ಬೆರೆಕೆಯಿಲ್ಲದಂತಹ
अन्य भाषाओं में अनुवाद :