अर्थ : ಯಾರೋ ಒಬ್ಬರ ಹೆಂಗಸಿನ ಗಂಡ ಸತ್ತಿದ್ದಾನೆ
उदाहरण :
ಗೀತಾಳು ತನ್ನ ಗಂಡನನ್ನು ಕಳೆದುಕೊಂಡು ವಿಧವೆಯಾದಳು.
पर्यायवाची : ಅಕ್ಷತ ವಿಧವೆ, ಅಧವೆ, ಅಪತಿ, ಅಪತಿಕ, ಅಮಂಗಲೆ, ಅವೀರೆ, ಗಂಡ ಸತ್ತವಳು, ಗಂಡನಿಲ್ಲದವಳು, ಜಾಲಿಕೆ, ವಿಕೇಶಿ, ವಿಧವಾ, ವಿಧವೆ, ವಿಧುರೆ, ವೆಧವೆ, ಸಕೇಸಿ
अन्य भाषाओं में अनुवाद :