अर्थ : ಯಾವುದೇ ಸಹಾಯ ಅಥವಾ ಸಹಕಾರ ಪಡೆದುದಕ್ಕಾಗಿ ಪಡೆದವರಿಗೆ ತೋರಬೇಕಾದ ಗೌರವದ ಭಾವ ಅಥವಾ ಸ್ಮರಣೆ
उदाहरण :
ಕಷ್ಟದಲ್ಲಿ ಸಹಾಯ ಮಾಡಿದವರಿಗೆ ನಾನು ಕೃತಜ್ಞತೆ ಸಲ್ಲಿಸಿದೆ.
पर्यायवाची : ಉಪಕಾರ ಸ್ಮರಣೆ, ಕೃತಜ್ಞತೆ
अन्य भाषाओं में अनुवाद :
किसी के उपकार के लिये प्रकट की जानेवाली कृतज्ञता।
सङ्कट के समय जिस-जिस ने राम की सहायता की उन सबके प्रति उसने कृतज्ञता प्रकट की।A feeling of thankfulness and appreciation.
He was overwhelmed with gratitude for their help.अर्थ : ಉಪಕಾರ ಮಾಡಿದವರಿಗೆ ಸಲ್ಲಿಸುವ ಗೌರವಸೂಚಕ ಪದ
उदाहरण :
ನೀವು ನನ್ನ ಕಷ್ಟದ ಸಮಯದಲ್ಲಿ ಸಹಾಯ ಮಾಡಿದ್ದಕ್ಕಾಗಿ ನಾನು ನಿಮಗೆ ಕೃತಜ್ಞ
पर्यायवाची : ಉಪಕಾರ ಸ್ಮರಣೆಯುಳ್ಳ, ಕೃತಜ್ಞ
अन्य भाषाओं में अनुवाद :