अर्थ : ನಾಟಕದಲ್ಲಿ ಅಭಿನಯವನ್ನು ಮಾಡುವ ವ್ಯಕ್ತಿ
उदाहरण :
ಶ್ಯಾಮದೇವನು ನೈಪುಣ್ಯತೆಯುಳ್ಳ ನಾಟಕಕಾರ.
पर्यायवाची : ಅಭಿನಯ ಕಾರ, ಅಭಿನಯಕಾರ, ನಟ, ನಟನಾಕಾರ, ನಟನಾಗಾರ, ನಾಟಕಕಾರ, ಪಾತ್ರಧಾರಿ, ರಂಗಕಲಾವಿದ, ರಂಗಾವತಾರಿ
अन्य भाषाओं में अनुवाद :
नाटक में अभिनय करने वाला व्यक्ति।
श्यामदेव एक कुशल नाट्यकार हैं।