अर्थ : ಭಕ್ತಿಯ ಒಂಭತ್ತು ಬೇದಗಳಲ್ಲಿ ಒಂದು, ಅದರಲ್ಲಿ ಆರಾಧಕನು ತನ್ನ ಆರಾಧ್ಯ ದೇವರನ್ನು ಗುಣಗಾನ ಮಾಡುತ್ತಾನೆ
उदाहरण :
ದೇವಾಲಯದಲ್ಲಿ ಭಕ್ತರ ಗುಂಪು ಎಲ್ಲಾ ಸಮಯದಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ.
पर्यायवाची : ಪ್ರಾರ್ಥನೆ, ವಂದನೆ, ಸ್ತುತಿ, ಸ್ತೋತ್ರ
अन्य भाषाओं में अनुवाद :
The act of communicating with a deity (especially as a petition or in adoration or contrition or thanksgiving).
The priest sank to his knees in prayer.अर्थ : ಹಿರಿಯರು ಅಥವಾ ಅನ್ಯರು ಬರುವಾಗ ಹೋಗುವಾಗ ಗೌರವಿಸುವಸೂಚನೆಯಾಗಿ ಮಾಡುವ ಅಭಿನಯದ ಮುದ್ರೆ
उदाहरण :
ನಾನು ಮೊದಲು ಸಭೆಗೆ ವಂದನೆ ಸಲ್ಲಿಸಿದೆ.
पर्यायवाची : ಅಭಿವಾದನ, ಪ್ರಣಾಮ, ವಂದನೆ
अन्य भाषाओं में अनुवाद :
An act of honor or courteous recognition.
A musical salute to the composer on his birthday.