अर्थ : ಯಾವುದೇ ಉದ್ಯೋಗ, ಪದವಿ, ಅವಕಾಶವನ್ನು ಕೋರಿ ಮನವಿ ಸಲ್ಲಿಸಿದಾತ
उदाहरण :
ಈ ಉಮೇದುವಾರನ ಮನವಿಯನ್ನು ಪರಿಶೀಲಿಸಬೇಕಿದೆ.
पर्यायवाची : ಅರ್ಜಿದಾರ, ಉಮೇದುವಾರ, ದರಖಾಸ್ತುದಾರ, ಮನವಿದಾರ
अन्य भाषाओं में अनुवाद :
अर्थ : ಯಾವುದಾದರು ಪದವಿಗಾಗಿ ಚುನಾವಣೆಗೆ ನಿಂತು ಕೊಳ್ಳುವ ವ್ಯಕ್ತಿ
उदाहरण :
ಈ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿಗೆ ಜಯವಾಗಿದೆ.
पर्यायवाची : ಉಮೇದವಾರ
अन्य भाषाओं में अनुवाद :