अर्थ : ಪದೇ ಪದೇ ಕೆಲಸವನ್ನು ಮಾಡಿ ಅದರಲ್ಲಿ ಕೈ ಪಳಗುವ ಕ್ರಿಯೆ
उदाहरण :
ತಂದೆಯ ಜೊತೆ ಕೆಲಸ ಮಾಡಿ-ಮಾಡಿ ಅವನು ತನ್ನ ಕೈ ಪಳಗಿಸುಕೊಂಡಿದ್ದಾನೆ.
पर्यायवाची : ಪಳಗಿಸು
अन्य भाषाओं में अनुवाद :
बार-बार करके हाथ को किसी कार्य में अभ्यस्त करना।
पिता के साथ काम कर-करके उसने अपना हाथ भी बैठा लिया है।अर्थ : ಯಾವುದೇ ಕೆಲಸ ಅಥವಾ ಮಾತು ಅಭ್ಯಾಸ ಮಾಡುವುದರಿಂದ ಅದು ಸರಿಯಾಗಿ ಮತ್ತು ಬಹಳ ಸಹಜವಾಗಿ ಹಾಗೂ ಸ್ವಾಭಾವಿಕವಾಗಿ ಸಹ ಬರುವ ಪ್ರಕ್ರಿಯೆ
उदाहरण :
ಅವರು ಪ್ರತಿದಿನ ಅರ್ಧ ಗಂಟೆ ಉಸಿರು ಹಿಡಿದು ಅಭ್ಯಸ ಮಾಡುತ್ತಾರೆ.
अन्य भाषाओं में अनुवाद :
किसी काम या बात का इस प्रकार अभ्यास करना कि वह ठीक तरह से और बहुत सहजता से स्वाभाविक रूप से सम्पादित होने लगे।
वे प्रतिदिन आधे घंटे तक दम साधते हैं।अर्थ : ಯಾವುದೋ ಒಂದು ಕೆಲಸವನ್ನು ಪದೇ ಪದೇ ಮಾಡುವುದರಿಂದ ಅದರಲ್ಲಿ ಪ್ರವಿಣ್ಯತೆಯನ್ನು ಪಡೆಯುವ ಪ್ರಕ್ರಿಯೆ
उदाहरण :
ಸಿಪಾಯಿಗಳು ಪ್ರತಿದಿನ ಬಂದೂಕಿನಿಂದ ಗುಂಡು ಹಾರಿಸುವ ಅಭ್ಯಾಸವನ್ನು ಮಾಡುತ್ತಾರೆ.
पर्यायवाची : ಅಭ್ಯಾಸಿಸು
अन्य भाषाओं में अनुवाद :
किसी काम को बार-बार करना ताकि दक्षता हसिल हो।
सिपाही प्रतिदिन बंदूक चलाने का अभ्यास करते हैं।