पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಮುಕ್ತವಾದ शब्द का अर्थ तथा उदाहरण पर्यायवाची एवम् विलोम शब्दों के साथ।

ಅಮುಕ್ತವಾದ   ಗುಣವಾಚಕ

अर्थ : ಯಾರಿಗೆ ಮರಣದಿಂದ ಮುಕ್ತಿ ಅಥವಾ ಮೋಕ್ಷ ಪ್ರಾಪ್ತಿಯಾಗಿಲ್ಲವೋ

उदाहरण : ಅವರು ಅಮುಕ್ತ ಆತ್ಮಕ್ಕೆ ಶಾಂತಿಯನ್ನು ನೀಡಲು ಪಿಂಡದಾನವನ್ನು ಮಾಡಿದರು.

पर्यायवाची : ಅಮುಕ್ತ, ಅಮುಕ್ತವಾದಂತ, ಅಮುಕ್ತವಾದಂತಹ, ಮುಕ್ತಿ ಹೊಂದದ ಮುಕ್ತಿ ಹೊಂದಿಲ್ಲದ, ಮುಕ್ತಿ ಹೊಂದಿಲ್ಲದಂತಹ


अन्य भाषाओं में अनुवाद :

जिसे जन्म-मरण से छुटकारा न मिला हो या मोक्ष न मिली हो।

उसने अमुक्त आत्मा की शांति के लिए पिंडदान किया।
अमुक्त, अमोचन

अर्थ : ಸಿಕ್ಕಿಬಿದ್ದಂತಹ

उदाहरण : ಪಂಜರದಲ್ಲಿ ಸಿಕ್ಕಿಬಿದ್ದಿರುವಂತ ಗಿಳಿಯ ಸ್ಥಿತಿಯನ್ನು ನೋಡಿ ಕರುಣೆಯುಂಟಾಗುತ್ತದೆ.

पर्यायवाची : ಮುಕ್ತವಲ್ಲದ, ಸಿಕ್ಕಿಬಿದ್ದ, ಸಿಕ್ಕಿಬಿದ್ದಂತ, ಸಿಕ್ಕಿಬಿದ್ದಂತಹ


अन्य भाषाओं में अनुवाद :

फँसा हुआ।

पिंजड़े के पंछी की अमुक्त स्थिति को देखकर तरस आता है।
अमुक्त, फँसा, फंसा

That is on a string.

Keys strung on a red cord.
strung

चौपाल