अर्थ : ಮನಮೋಹಕ ಮತ್ತು ಸುಖಃದಾಯಕವಾದ ಸ್ಥಳ ಅಥವಾ ಸ್ಥಾನ
उदाहरण :
ಆತಂಕವಾಧಿಗಳ ಯುದ್ಧದಾಳಿಯಿಂದಾಗಿ ಕಾಶ್ಮೀರ ಇಂದು ಸ್ವರ್ಗವಾಗಿ ಉಳಿದಿಲ್ಲ.
पर्यायवाची : ಪ್ರಿಯವಾದ ಲೋಕ, ವೈಕುಂಠ, ಸುಂದರಲೋಕ, ಸ್ವರ್ಗ
अन्य भाषाओं में अनुवाद :
Any place of complete bliss and delight and peace.
eden, heaven, nirvana, paradise, promised land, shangri-la