अर्थ : ಯಾವುದೇ ಘನತೆ, ಗೌರವಕ್ಕೆ ಭಾಜನವಾಗದಂತಹ
उदाहरण :
ಮೋಹನನು ಒಬ್ಬ ಅಯೋಗ್ಯವಾದ ವ್ಯಕ್ತಿ.
पर्यायवाची : ಅಯೋಗ್ಯವಾದ, ಅಯೋಗ್ಯವಾದಂತಹ, ಗೌರವಕ್ಕೆ ಕುಂದು ಮಾಡುವ, ಗೌರವಕ್ಕೆ ಕುಂದು ಮಾಡುವಂತ, ಗೌರವಕ್ಕೆ ಕುಂದು ಮಾಡುವಂತಹ, ಗೌರವಕ್ಕೆ ಕುಂದುತರುವ, ಗೌರವಕ್ಕೆ ಕುಂದುತರುವಂತ, ಗೌರವಕ್ಕೆ ಕುಂದುತರುವಂತಹ, ಘನತೆ ಗಾಂಭೀರ್ಯವಿಲ್ಲದ, ಘನತೆ ಗಾಂಭೀರ್ಯವಿಲ್ಲದಂತ, ಘನತೆ ಗಾಂಭೀರ್ಯವಿಲ್ಲದಂತಹ
अन्य भाषाओं में अनुवाद :
जो प्रतिष्ठित न हो।
मोहन एक अप्रतिष्ठित व्यक्ति है।Lacking dignity.
undignifiedअर्थ : ಯೋಗ್ಯತೆ ಇಲ್ಲದಿರುವವ
उदाहरण :
ಅಯೋಗ್ಯ ಅಧಿಕಾರಿಯಿಂದಾಗಿ ಕಂಪೆನಿಯ ಹೆಸರು ಹಾಳಾಯಿತು.
पर्यायवाची : ಅಯೋಗ್ಯ, ಅಯೋಗ್ಯವಾದ, ಅಯೋಗ್ಯವಾದಂತಹ, ಅಸಮರ್ಥ, ಅಸಮರ್ಥವಾದ, ಅಸಮರ್ಥವಾದಂತ, ಅಸಮರ್ಥವಾದಂತಹ, ಯೋಗ್ಯವಲ್ಲದ, ಯೋಗ್ಯವಲ್ಲದಂತ, ಯೋಗ್ಯವಲ್ಲದಂತಹ, ಸರ್ಮಥವಲ್ಲದ, ಸರ್ಮಥವಲ್ಲದಂತ, ಸರ್ಮಥವಲ್ಲದಂತಹ
अन्य भाषाओं में अनुवाद :
Not meant or adapted for a particular purpose.
A solvent unsuitable for use on wood surfaces.अर्थ : ದೈಹಿಕವಾಗಿ ಅಥವಾ ಮಾನಸಿಕವಾಗಿ ಯಾವುದೇ ಬಗೆಯ ಶಕ್ತಿ ಅಥವಾ ಸಾರ್ಮಥ್ಯ ಇಲ್ಲದಿರುವುದು
उदाहरण :
ಉಪನ್ಯಾಸಕರ ಹುದ್ದೆಗೆ ಕ್ಷಮತೆಯಿರದ ಕಾರಣ ಮಹೇಶನನ್ನು ಆಯ್ಕೆ ಮಾಡಲಿಲ್ಲ.
पर्यायवाची : ಅಯೋಗ್ಯವಾದ, ಅಯೋಗ್ಯವಾದಂತಹ, ಕ್ಷಮತೆಯಿರದ, ಕ್ಷಮತೆಯಿರದಂತ, ಕ್ಷಮತೆಯಿರದಂತಹ, ನಿಶಕ್ತವಾದ, ನಿಶಕ್ತವಾದಂತ, ನಿಶಕ್ತವಾದಂತಹ
अन्य भाषाओं में अनुवाद :