अर्थ : ಮುದ್ರೆಮಾಡಲು ಬಳಸುವ ಒಂದು ದ್ರವ್ಯ ಅಥವಾ ಲಾಕ್ಷ
उदाहरण :
ದುರ್ಯೋಧನನು ಪಾಂಡವರನ್ನು ಸುಟ್ಟು ಹಾಕುವುದಕ್ಕಾಗಿ ಅರಗಿನ ಮನೆಯನ್ನು ಮಾಡಿದನು.
अन्य भाषाओं में अनुवाद :
एक लाल पदार्थ जिसे कुछ विशिष्ट वृक्षों की टहनियों पर लाल रंग के कुछ छोटे कीड़े बनाते हैं।
दुर्योधन ने पांडवों को जला डालने के लिए लाख का घर बनवाया था।Resinlike substance secreted by certain lac insects. Used in e.g. varnishes and sealing wax.
lacअर्थ : ಆ ಕ್ರಿಯೆಯ ಮೂಲಕ ಪದಾರ್ಥಗಳು ಸಾಧಾರಣ ಪದಾರ್ಥವಾಗಿ ಮಾರ್ಪಾಡಾಗುವುದು ಅಥವಾ ಸಾಧಾರಣವಾಗಿ ವಿಸರ್ಜನೆ ಯಾಗುವುದು
उदाहरण :
ನಾವು ಆರೋಗ್ಯದಿಂದ ಇರಬೇಕಾದರೆ ಪಚನ ಕ್ರಿಯೆ ಸರಿಯಾಗಿ ಆಗಬೇಕು.
पर्यायवाची : ಜೀರ್ಣ, ಜೀರ್ಣವಾಗು, ಪಚನ
अन्य भाषाओं में अनुवाद :
वह क्रिया जिसके द्वारा पदार्थ साधारण पदार्थों में विघटित हो जाते हैं या साधारणतया उत्सर्जित हो जाते हैं।
स्वस्थ रहने के लिए अपचय का सही होना ज़रूरी है।अर्थ : ಯಾವುದೋ ಒಂದು ಸುಲಭವಾಗಿ ಜೀರ್ಣವಾಗುವ
उदाहरण :
ಪೊಗಲ್ ಸುಲಭವಾಗಿ ಜೀರ್ಣವಾಗುವುದು.
पर्यायवाची : ಜೀರ್ಣವಾಗು
अन्य भाषाओं में अनुवाद :
जो आसानी से पच जाये।
खिचड़ी एक सुपाच्य भोजन है।Capable of being converted into assimilable condition in the alimentary canal.
digestible