सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ವೇಗವಾದ, ಜೋರಾದ ಶಬ್ದ ಯಾರನ್ನಾದರು ಕರೆಯುವಿಕೆಯಾಗಿರುತ್ತದೆ
उदाहरण : ಸಾಹುಕಾರನ ಕೂಗುವಿಕೆಯನ್ನು ಕೇಳಿ ಕುಲಿಯವನು ಓಡುತ್ತಾ ಬಂದನು.
पर्यायवाची : ಅರಚುವಿಕೆ, ಆಕ್ರಂದನ, ಕರೆ, ಕರೆಯುವಿಕೆ, ಕೂಗು, ಕೂಗುವಿಕೆ
अन्य भाषाओं में अनुवाद :हिन्दी
वह ज़ोर का शब्द जो किसी को पुकारने के लिए किया जाय।
अर्थ : ಜೋರಾಗಿ ಮಾತನಾಡುವ ಪ್ರಕ್ರಿಯೆ
उदाहरण : ಇಷ್ಟೊಂದು ಏಕೆ ಕೂಗುತ್ತಿರುವೆ ನಾನು ಹೊರಗಡೆ ಇಲ್ಲ.
पर्यायवाची : ಕಿರುಚು, ಕೂಗು, ಜೋರಾಗಿ ಕೂಗು
अन्य भाषाओं में अनुवाद :हिन्दी English
ज़ोर से बोलना।
Utter a sudden loud cry.
इंस्टॉल करें