पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅರಸ शब्द का अर्थ तथा उदाहरण पर्यायवाची एवम् विलोम शब्दों के साथ।

ಅರಸ   ನಾಮಪದ

अर्थ : ಹಿಂದೂ ಗಳ ದೊಡ್ಡ ರಾಜ

उदाहरण : ಒಬ್ಬ ಮಹಾರಾಜನ ಅಧೀನದಲ್ಲಿ ಅನೇಕ ಜನ ರಾಜರು ಇರುತ್ತಾರೆ.

पर्यायवाची : ಅಧಿಪತಿ, ಅಧಿರಾಜ, ಚಕ್ರದರ, ಚಕ್ರವರ್ತಿ, ಚಕ್ರಿ, ಚಕ್ರೇಶ, ಚಾಮರಾಧೀಶ, ಛತ್ರಪತಿ, ಜೀನ, ಜೀಯ, ದೊರೆ, ಧರಣಿಪತಿ, ಪಾಳೆಗಾರ, ಪ್ರಜಾಪತಿ, ಪ್ರಭು, ಮಹರಾಜ, ಮಹಾರಾಜ, ರಾಜ, ರಾಜಾಧಿರಾಜ, ಸಾಮ್ರಾಟ, ಸಾರ್ವಭೌಮ


अन्य भाषाओं में अनुवाद :

बड़ा हिन्दू राजा।

एक महाराजा के अधीन कई राजा हो सकते हैं।
अधिराज, अधीश्वर, महाराज, महाराजा, राजेश, राजेश्वर

A great raja. A Hindu prince or king in India ranking above a raja.

maharaja, maharajah

अर्थ : ಅವನು ತುಂಬಾ ದೊಡ್ಡ ರಾಜ ಅವನ ಅಧೀನದಲ್ಲಿ ಅನೇಕ ರಾಜರುಗಳು ಮತ್ತು ರಾಜ್ಯಗಳು ಇದ್ದವು

उदाहरण : ಅಕ್ಬರ್ ಒಬ್ಬ ದಯಾಳು ಸಾಮ್ರಾಟನಾಗಿದ್ದ.

पर्यायवाची : ಅಧಿನಾಯಕ, ಅಧಿಪ, ಅಧಿಪತಿ, ಅಧಿಪಾ, ಅಧಿರಾಜ, ಅಧೀಶ, ಅಧೀಶ್ವರ, ಅರ, ಅರಸು, ಅವನಿಪತಿ, ಅವನೀಶ, ಆಳುವವ, ಏಕಚ್ಛತ್ರಿ, ಒಡೆಯ, ಚಕ್ರಧರ, ಚಕ್ರವರ್ತಿ, ಚಕ್ರಿ, ಚಕ್ರೇಶ, ಚಕ್ರೇಶ್ವರ, ಚಾಮರಾಧೀಶ, ಛತ್ರಪತಿ, ಜನನಾಥ, ಜನಪತಿ, ಜನಾಧಿಪತಿ, ಜೀಯ, ಜೀವಿತೇಶ, ದೊರೆ, ಪಾಳೆಗಾರ, ಪೀಠಾಧಿಕಾರಿ, ಪ್ರಜಾನಾಥ, ಪ್ರಜಾಪತಿ, ಪ್ರಜೇಶ್ವರ, ಬಹದೂರ್, ಭೂಪ, ಭೂಪತಿ, ಭೂಪಾಲ, ಭೂಮಿಧರ, ಭೂಮೀಶ್ವರ, ಭೂಲೋಲ, ಭೂವಲ್ಲಭ, ಮಹಾರಾಜ, ಮಹಾರಾಜಾಧಿರಾಜ, ಮಹೀಂದ್ರ, ಮಹೇಂದ್ರ, ರಾಜ, ರಾಜರಾಜ, ರಾಟ, ರಾಣ, ರಾಣಾ, ರಾಯ, ರೂಢಿಪತಿ, ರೂಢೀಶ್ವರ, ವಲ್ಲಭ, ಸರಿತಾಣ, ಸಾಮ್ರಾಟ, ಸಾಮ್ರಾಟ್, ಸಾರ್ವಭೌಮ, ಸ್ಕಂದ, ಸ್ವಾಮಿ


अन्य भाषाओं में अनुवाद :

वह बहुत बड़ा राजा जिसके अधीन अनेक राजा या राज्य हों।

अकबर एक दयालु सम्राट था।
इरेश, ताजदार, शहंशाह, शहनशाह, शाहंशाह, सम्राट

The male ruler of an empire.

emperor

अर्थ : ಯಾವುದಾದರು ವಿಶೇಷ ವರ್ಗ, ದಳ, ಕ್ಷೇತ್ರ ಮೊದಲಾದವುಗಳ ಸರ್ವಶ್ರೇಷ್ಠತೆ

उदाहरण : ಹುಲಿಯು ಕಾಡಿನ ರಾಜ.

पर्यायवाची : ಅರಸು, ಒಡೆಯ, ದೊರೆ, ರಾಜ


अन्य भाषाओं में अनुवाद :

वह जो किसी विशेष वर्ग, दल, क्षेत्र आदि में सर्वश्रेष्ठ हो।

शेर जंगल का राजा होता है।
राजा

Preeminence in a particular category or group or field.

The lion is the king of beasts.
king

अर्थ : ಯಾವುದೇ ದೇಶದ ಪ್ರಧಾನ ಶಾಸಕ ಮತ್ತು ಸ್ವಾಮಿ

उदाहरण : ತ್ರೇತಾಯುಗದಲ್ಲಿ ಶ್ರೀ ರಾಮ ಅಯೋಧ್ಯ ನಗರದ ರಾಜನಾಗಿದ್ದ.

पर्यायवाची : ಅಧಿಪತಿ, ಅಧೀಶ್ವರ, ಅವಿನಾಶ, ಆಳುವವ, ಈಶ, ಏಕಚಕ್ರಾದಿಪತಿ, ಖಲೀಫ, ಚಕ್ರವರ್ತಿ, ಚಕ್ರೇಶ್ವರ, ದೊರೆ, ಧರಣಿಪತಿ, ಧರಣಿಪಾಲಕ, ಧುಂಧರ, ಪಾಳೆಗಾರ, ಪ್ರಜಾಪತಿ, ಪ್ರಜಾಪಾಲಕ, ಪ್ರಭು, ಭೂಪಾಕ, ಮಹಾರಾಜ, ಮಹೀಂದ್ರ, ರಾಜ, ರಾಜ್ಯಪಾಲಕ, ಸಾಮ್ರಾಟ, ಸಾರ್ವಭೌಮ, ಸುಲ್ತಾನ


अन्य भाषाओं में अनुवाद :

A male sovereign. Ruler of a kingdom.

King is responsible for the welfare of the subject.
king, male monarch, raja, rajah, rex

अर्थ : ಆ ರಾಜನ ರಾಜಧಾನಿ ತುಂಬಾ ದೂರದ ವರೆಗು ಹರಡಿರುವುದು

उदाहरण : ದಶರಥ ಒಬ್ಬ ಚಕ್ರವರ್ತಿಯಾಗಿದ್ದ

पर्यायवाची : ಅರಸು, ಚಕ್ರವರ್ತಿ, ದೊರೆ, ಮಹರಾಜ, ರಾಜ, ರಾಜನ್


अन्य भाषाओं में अनुवाद :

वह राजा जिसका राज्य बहुत दूर-दूर तक फैला हो।

दशरथ एक चक्रवर्ती राजा थे।
आसमुद्रान्त, चक्रवर्ती राजा, महाराज, महाराजा

A great raja. A Hindu prince or king in India ranking above a raja.

maharaja, maharajah

चौपाल