पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅರಿವಿಲ್ಲದ शब्द का अर्थ तथा उदाहरण पर्यायवाची एवम् विलोम शब्दों के साथ।

ಅರಿವಿಲ್ಲದ   ಗುಣವಾಚಕ

अर्थ : ಅರಿವನ್ನು ಹೊಂದಿಲ್ಲದಂತಹ

उदाहरण : ನಾನು ಮೂರ್ಖ ವಿದ್ಯಾರ್ಥಿಗಳಿಗೆ ತಿಳಿವಳಿಕೆಯನ್ನು ನೀಡುತ್ತಾ-ನೀಡುತ್ತಾ ಸುಸ್ತಾದೆ.

पर्यायवाची : ಅಜ್ಞಾನಿಯಾದ, ಅಜ್ಞಾನಿಯಾದಂತ, ಅಜ್ಞಾನಿಯಾದಂತಹ, ಅರಿವಿಲ್ಲದಂತ, ಅರಿವಿಲ್ಲದಂತಹ, ಅರಿವಿಲ್ಲದಿರುವಿಕೆ, ಅರಿವಿಲ್ಲದಿರುವಿಕೆಯ, ಅರಿವಿಲ್ಲದಿರುವಿಕೆಯಂತ, ಅರಿವಿಲ್ಲದಿರುವಿಕೆಯಂತಹ, ಜ್ಞಾನವಿಲ್ಲದ, ಜ್ಞಾನವಿಲ್ಲದಂತ, ಜ್ಞಾನವಿಲ್ಲದಂತಹ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ


अन्य भाषाओं में अनुवाद :

जिसने न समझा हो।

मैं बेसमझ छात्रों को समझाते-समझाते थक गई।
अनसमझ, अनसमझा, नासमझ, बेसमझ

अर्थ : ಯಾವುದು ಅಜ್ಞಾನದಿಂದ ತುಂಬಿದೆಯೋ

उदाहरण : ಅಜ್ಞಾನಿ ವ್ಯಕ್ತಿಯು ಸಂಸಾರ ದುಃಖಮಯ ಎಂದು ಭಾವಿಸುತ್ತಾನೆ.

पर्यायवाची : ಅಜ್ಞಾನದ, ಅಜ್ಞಾನದಂತ, ಅಜ್ಞಾನದಂತಹ, ಅರಿವಿಲ್ಲದಂತ, ಅರಿವಿಲ್ಲದಂತಹ, ತಿಳಿವಿಲ್ಲದ, ತಿಳಿವಿಲ್ಲದಂತ, ತಿಳಿವಿಲ್ಲದಂತಹ


अन्य भाषाओं में अनुवाद :

जो अज्ञान से भरा हो।

ज्ञानहीन व्यक्ति ही संसार को दुखमय समझता है।
अंधकारमय, अज्ञानपूर्ण, आलोकहीन, ज्ञानहीन

चौपाल