अर्थ : ಆಹಾರ ಪದಾರ್ಥ ರುಚಿಯಿಲ್ಲದ ಅಥವಾ ಸ್ವಾಧವಿಲ್ಲದ
उदाहरण :
ದಿನವೂ ಹಾಸ್ಟೆಲ್ನಲ್ಲಿ ರುಚಿಯಿಲ್ಲದ ಆಹಾರ ತಿಂದು ತಿಂದು ನಾಲಿಗೆಗೆ ನಿಜವಾದ ರುಚಿಯೇ ಮರೆತುಹೋಗಿದೆ.
पर्यायवाची : ರುಚಿಯಿಲ್ಲದ, ಸವಿಯಿಲ್ಲದ, ಸ್ವಾಧರಹಿತ, ಸ್ವಾಧವಿಲ್ಲದ, ಸ್ವಾಧಿಷ್ಠರಹಿತ, ಸ್ವಾಧಿಷ್ಠವಿಲ್ಲದ
अन्य भाषाओं में अनुवाद :
Lacking taste or flavor or tang.
A bland diet.अर्थ : ಸಕ್ಕರೆ, ಉಪ್ಪು ಅಥವಾ ಖಾರ ಇತ್ಯಾದಿಗಳು ಎಷ್ಟು ಹಾಗಬೇಕಾಗಿದೆಯೋ ಅದಕ್ಕಿಂತ ಕಮ್ಮಿ ಹಾಕುವುದು
उदाहरण :
ನನ್ನಗೆ ರುಚಿಯಿಲ್ಲದ ಆಹಾರ ಖಂಡಿತ ಇಷ್ಟವಿಲ್ಲ.
पर्यायवाची : ಅರಚಿಯಾದ, ಅರುಚಿಯಾದಂತ, ಅರುಚಿಯಾದಂತಹ, ರುಚಿಸಿಲ್ಲದ, ರುಚಿಸಿಲ್ಲದಂತ, ರುಚಿಸಿಲ್ಲದಂತಹ
अन्य भाषाओं में अनुवाद :
शक्कर, नमक या मिर्च आदि की जितनी मात्रा होनी चाहिए उससे कम डला या डाला हुआ।
मुझे फ़ीकी सब्ज़ी बिल्कुल अच्छी नहीं लगती।Lacking taste or flavor or tang.
A bland diet.अर्थ : ಊಟದಲ್ಲಿ ಯಾವುದೇ ರುಚಿ ಇಲ್ಲದಿರುವ ಅವಸ್ಥೆ ಅಥವಾ ಭಾವ
उदाहरण :
ಜ್ವರ ಬಂದದ್ದರಿಂದ ಪದಾರ್ಥವು ಅರುಚಿವಾಗಿದೆ ಅಥವಾ ರುಚಿಯಿಲ್ಲದಂತಾಗಿದೆ
पर्यायवाची : ರುಚಿ ಇಲ್ಲದ, ರುಚಿಇಲ್ಲದ
अन्य भाषाओं में अनुवाद :
A prolonged disorder of eating due to loss of appetite.
anorexiaअर्थ : ಯಾವುದೇ ಸಂಗತಿ ಮತ್ತು ವಿಷಯಗಳಲ್ಲಿ ಆಸಕ್ತಿ ಇಲ್ಲದಿರುವುದು ಅಥವಾ ಮನಸ್ಸಿಗೆ ಒಪ್ಪದಿರುವುದು
उदाहरण :
ಆ ಹುಡುನ ಮೇಲೆ ಗೀತಳಿಗೆ ಇಷ್ಟವಿಲ್ಲದಿರುವಿಕೆಯಿಂದಾಗಿ ಮದುವೆ ಸಂಬಂಧ ಏರ್ಪಡಲಿಲ್ಲ.
पर्यायवाची : ಅಪ್ರಿಯ, ಅಪ್ರೀತಿ, ಆಗದಿರುವಿಕೆ, ಇಷ್ಟವಿಲ್ಲದಿರುವಿಕೆ, ಸೇರದಿರುವಿಕೆ, ಹಿಡಿಸದಿರುವಿಕೆ
अन्य भाषाओं में अनुवाद :