अर्थ : ಕಷ್ಟದ ಸಮಯದ ದುಃಖ ಸೂಚಕ ಶಬ್ಧ ಅಥವಾ ಹೊರಬರುವ ಧ್ವನಿ
उदाहरण :
ರಾಮಚಂದ್ರನು ವನವಾಸಕ್ಕೆಂದು ಹೊರಟಾಗ ಅಯೋಧ್ಯಾ ನಿವಾಸಿಗಳು ಶೋಕವನ್ನು ವ್ಯಕ್ತಪಡಿಸಿದರು.
पर्यायवाची : ಅಳು, ದುಃಖಿಸು, ವಿಲಾಪ, ಶೋಕಪಡು
अन्य भाषाओं में अनुवाद :
पीड़ा के समय दुःखसूचक शब्द या ध्वनि निकालना।
रामचन्द्र के वन-गमन पर अयोध्यावासी आर्तनाद कर रहे थे।