अर्थ : ಯಾರಾದರೂ ವಿವಾಹವಾದಂತಹ ಮಹಿಳೆ
उदाहरण :
ಅವನು ತನ್ನ ಹೆಂಡತಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ
पर्यायवाची : ದೊರೆಸಾನಿ, ಪತ್ನಿ, ಮಡದಿ, ಶ್ರೀಮತಿ, ಸಂಗಾತಿ, ಸತಿ, ಸಹಧರ್ಮಿಣಿ, ಸ್ತ್ರೀ, ಹೆಂಗಸು, ಹೆಂಡತಿ
अन्य भाषाओं में अनुवाद :
किसी की विवाहिता नारी।
वह अपनी पत्नी पर जान छिड़कता है।अर्थ : ರಾಜನ ಹೆಂಡತಿ
उदाहरण :
ದಶರತ ರಾಜನಿಗೆ ಮೂವರು ರಾಣಿಯರುಪತ್ನಿಯರು ಇದ್ದರು
पर्यायवाची : ಗೃಹಲಕ್ಷ್ಮಿ, ಗೃಹಿಣಿ, ಧರ್ಮಪತ್ನಿ, ಪತ್ನಿ, ಭರ್ಯ, ಮನೆಯಾಕೆ, ರಾಜನ ಹೆಂಡತಿ, ರಾಣಿ, ಹೆಂಡತಿ
अन्य भाषाओं में अनुवाद :
राजा की पत्नी।
राजा दशरथ की तीन रानियाँ थीं।