अर्थ : ಅತಿಯಾಗಿ ಅಲಂಕಾರ ಮಾಡಿರುವುದು
उदाहरण :
ದಿಪಾವಳಿ ಹಬ್ಬದ ಕಾರಣ ಊರಿಗೆ ಊರೆ ಅಲಂಕೃತಗೊಂಡಿದೆ.
पर्यायवाची : ಅಲಂಕಾರಭೂಯಿಷ್ಠ, ಶೃಂಗಾರಮಯ, ಸಿಂಗಾರಮಯ
अन्य भाषाओं में अनुवाद :
अर्थ : ಕಾವ್ಯಾಲಂಕಾರದಿಂದ ಕೂಡಿರುವಂತಹ
उदाहरण :
ಈಗಿನ ಕಾಲದ ಕವಿಗಳು ಅಲಂಕೃತವಾದ ರಚನೆಗಳನ್ನು ಬರೆದಿದ್ದಾರೆ.
पर्यायवाची : ಅಲಂಕೃತವಾದ, ಅಲಂಕೃತವಾದಂತಹ
अन्य भाषाओं में अनुवाद :
अर्थ : ಆಭೂಷಣಗಳಿಂದ ಅಲಂಕರಿಸಿಕೊಂಡ
उदाहरण :
ಸಮಾರಂಭದಲ್ಲಿ ನೆರೆದಿದ್ದವರೆಲ್ಲರೂ ಸುಂದರವಾಗಿ ಅಲಂಕೃತಗೊಂಡಿದ್ದರು.
पर्यायवाची : ಅಂದಗೊಳಿಸಿದ, ಅಂದಗೊಳಿಸಿದಂತ, ಅಂದಗೊಳಿಸಿದಂತಹ, ಅಲಂಕೃತವಾದ, ಅಲಂಕೃತವಾದಂತ, ಅಲಂಕೃತವಾದಂತಹ, ಭೂಷಿತ, ಭೂಷಿತವಾದ, ಭೂಷಿತವಾದಂತ, ಭೂಷಿತವಾದಂತಹ, ಶೋಭಿತ, ಶೋಭಿತವಾದ, ಶೋಭಿತವಾದಂತ, ಶೋಭಿತವಾದಂತಹ
अन्य भाषाओं में अनुवाद :