अर्थ : ಸ್ಥಿರವಾದ ನಿವಾಸ ಇಲ್ಲದೆ ಕಾರಣ ಯಾವಾಗಲು ಒಂದು ಕಡೆಯಿಂದ ಮತ್ತೊಂದು ಕಡೆ ತಿರುಗುವ ಜನರು
उदाहरण :
ರಸ್ತೆಯ ಪಕ್ಕದಲ್ಲಿರುವ ಯಾತ್ರಿಕರ ತಂಗುದಾಣದಲ್ಲಿ ಅಲೆಮಾರಿಗಳು ತಂಗಿದ್ದರು
पर्यायवाची : ಉಂಡಾಡಿ, ಪೋಲಿ, ಸಂಚಾರಿ
अन्य भाषाओं में अनुवाद :
A member of a people who have no permanent home but move about according to the seasons.
nomadअर्थ : ಯಾರೂ ದಿಕ್ಕಿಲ್ಲದ
उदाहरण :
ಅನಾಥ ನಾಯಿಯ ಸಂತಾನಹರಣ ಚಿಕಿತ್ಸೆ ಮಾಡಿಸಲಾಗಿದೆ
पर्यायवाची : ಅನಾಥ
अन्य भाषाओं में अनुवाद :
अर्थ : ಗೊತ್ತು ಗುರಿ ಇಲ್ಲದೆ ತಿರುಗಾಡುವವನು
उदाहरण :
ಯೋಗಿನಾಥನು ಒಬ್ಬ ಅಲೆಮಾರಿ ಸಂತ.
पर्यायवाची : ಅಲೆಮಾರಿಯಾದ, ಅಲೆಮಾರಿಯಾದಂತ, ಅಲೆಮಾರಿಯಾದಂತಹ, ಅಲೆಯುವವ, ಅಲೆಯುವವನಾದ, ಅಲೆಯುವವನಾದಂತ, ಅಲೆಯುವವನಾದಂತಹ, ತಿರುಗಾಡುವವ, ತಿರುಗಾಡುವವನಾದ, ತಿರುಗಾಡುವವನಾದಂತ, ತಿರುಗಾಡುವವನಾದಂತಹ
अन्य भाषाओं में अनुवाद :
जो बहुत घूमता हो।
योगिराज हरिहरनजी एक घुमक्कड़ संत हैं।अर्थ : ಒಂದು ಜಾಗದಲ್ಲೆ ನೆಲೆ ನಿಲ್ಲದೆ ಅಲೆದಾಡುವಂತಹ
उदाहरण :
ಭಾರತದಲ್ಲಿ ಇಂದಿಗೂ ಅಲೆಮಾರಿ ಸಮುದಾಯಗಳು ಉಳಿದಿವೆ.
अन्य भाषाओं में अनुवाद :
अर्थ : ಒಂದೇ ಸ್ಥಳದಲ್ಲಿ ನೆಲಸದೆ ಇರುವ
उदाहरण :
ಯೊಗೇಂದ್ರ ಇಲ್ಲೆ ನೆನೆಸುವವನಲ್ಲ, ಅವನೊಬ್ಬ ಸಂಚಾರಿ.
अन्य भाषाओं में अनुवाद :