पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಲ್ಪಕಾಲ शब्द का अर्थ तथा उदाहरण पर्यायवाची एवम् विलोम शब्दों के साथ।

ಅಲ್ಪಕಾಲ   ನಾಮಪದ

अर्थ : ಯಾವುದಾದರೂ ವಸ್ತು ಸಂಗತಿಗಳು ಪ್ರಮಾಣದಲ್ಲಿ ಕಡಿಮೆಯಾಗಿರುವುದು

उदाहरण : ಸಮಯ ಕಡಿಮೆ ಇದ್ದ ಕಾರಣ ನಾನು ಅಲ್ಲಿಗೆ ಬರಲು ಆಗುವುದಿಲ್ಲ.

पर्यायवाची : ಅಭಾವ, ಅರಕೆ, ಕಡಮೆ, ಕಡಿಮೆ, ಕಮ್ಮಿ, ಸ್ವಲ್ಪ


अन्य भाषाओं में अनुवाद :

Lack of an adequate quantity or number.

The inadequacy of unemployment benefits.
deficiency, inadequacy, insufficiency

अर्थ : ತುಂಬಾ ಕಡಿಮೆ ಸಮಯ

उदाहरण : ಸ್ವಾಮಿ ವಿವೇಕಾನಂದರು ಕಡಿಮೆ ಅವಧಿಯಲ್ಲಿಯೇ ಪ್ರಸಿದ್ಧರಾದರು.

पर्यायवाची : ಅಲ್ಪಾವಧಿ, ಕಡಿಮೆ ಅವಧಿ, ಕಡಿಮೆ ಕಾಲ


अन्य भाषाओं में अनुवाद :

बहुत थोड़ा समय।

स्वामी विवेकानंद अल्पकाल में ही प्रसिद्ध हो गये।
अल्प काल, अल्पकाल, अल्पमात्र, कम समय

A short time.

Bide a wee.
wee

ಅಲ್ಪಕಾಲ   ಗುಣವಾಚಕ

अर्थ : ತಾತ್ಕಾಲಿಕವಾಗಿ ಎಲ್ಲೋ ಒಂದು ಕಡೆ ಇರುವ ಅಥವಾ ವಾಸ ಮಾಡುವ

उदाहरण : ಅದು ಅಲ್ಪಕಾಲ ವಾಸ ಮಾಡುವ ಕೆಲಸಗಾರರ ವಸತಿಯಾಗಿದೆ.

पर्यायवाची : ತಾತ್ಕಾಲಿಕ


अन्य भाषाओं में अनुवाद :

अस्थायी रूप से किसी स्थान पर रहने या बसनेवाला।

यह आवासिक मजदूरों की बस्ती है।
आवासिक

चौपाल