अर्थ : ಅಲ್ಲಾಡಿಸು
उदाहरण :
ಬಹಳ ಶೆಖೆಯಿಂದಾಗಿ ರಾಮನು ಬೀಸಣಿಗೆಯನ್ನು ಅಲ್ಲಾಡಿಸುತ್ತಿದ್ದಾನೆ.
पर्यायवाची : ಬೀಸು
अन्य भाषाओं में अनुवाद :
अर्थ : ಯಾವುದನ್ನಾದರು ಬಳುಕಿಸುವ ಪ್ರವೃತ್ತಿ
उदाहरण :
ನೃತ್ಯ ಮಾಡುತ್ತಿರುವ ಸಮಯದಲ್ಲಿ ನೃತ್ಯಕಾರ್ತಿಯು ಸೊಂಟವನ್ನು ಬಳುಕಿಸಿದಳು.
पर्यायवाची : ಅಲುಗಿಸು, ಕುಲುಕಿಸು, ಬಳುಕಿಸು, ಸರಿದಾಡಿಸು
अन्य भाषाओं में अनुवाद :
किसी की भावनाओं को उकसाना या मन को विचलित करना।
ब्लैक होल के रहस्यों ने विज्ञान की दुनिया को हिला दिया है।अर्थ : ಅಲ್ಲಾಡಿಸಿ ಶಬ್ದ ಮಾಡುವಂತೆ ಮಾಡುವ ಪ್ರಕ್ರಿಯೆ
उदाहरण :
ಮಂಚವನ್ನು ಅಲ್ಲಾಡಿಸ ಬೇಡ.
अन्य भाषाओं में अनुवाद :
अर्थ : ಯಾವುದೋ ವಸ್ತು ಮೇಲೆ ಗಟ್ಟಿಯಾಗಿ ನಿಂತಿದ್ದರು ಅದರ ಕೆಳಗೆ ಭಾಗ ಯಾವುದೇ ಆದಾರವಿಲ್ಲದೆ ನಿಲ್ಲುವ ಪ್ರಕ್ರಿಯೆ
उदाहरण :
ಶ್ಯಾಮ್ ಮೇಲ್ಛಾವಣಿಯ ಮೇಲೆ ನಿಂತು ಹಗ್ಗವನ್ನು ಅಲ್ಲಾಸುತ್ತಿದ್ದಾನೆ.
पर्यायवाची : ತೂಗಾಡಿಸು, ನೇತಾಡಿಸು
अन्य भाषाओं में अनुवाद :
ऐसा करना कि ऊपर टिके रहने पर भी किसी वस्तु आदि का कुछ भाग नीचे की ओर कुछ दूर तक बिना आधार के रहे।
श्याम छत से एक रस्सी लटका रहा है।अर्थ : ಅದರ ಸ್ಥಾನದಿಂದ ಬೇರ್ಪಡಿಸುವುದು ಅಥವಾ ಆ ಕಡೆ-ಈ ಕಡೆ ಮಾಡು
उदाहरण :
ದೊಡ್ಡ-ದೊಡ್ಡ ರಾಜ-ಮಹಾರಾಜರುಗಳು ಕೂಡ ಸೀತಾ ಸ್ವಂವರದಲ್ಲಿ ಶಿವ ಧನಸ್ಸನ್ನು ಅಲುಗಾಡಿಸಲಾಗಲಿಲ್ಲ.
पर्यायवाची : ಅಲುಗಿಸು, ಬಳುಕಿಸು, ಸರಿದಾಡಿಸು
अन्य भाषाओं में अनुवाद :
स्थान से उठाना या इधर-उधर करना।
बड़े -बड़े राजा-महाराजा भी सीता स्वयंवर में शिव धनुष को न हिला सके।अर्थ : ಬಲಪ್ರಯೋಗದೊಂದಿಗೆ ಯಾವುದಾದರು ವಸ್ತುವನ್ನು ಆಕಡೆ ಈಕಡೆ ಮಾಡುವ ಪ್ರಕ್ರಿಯೆ
उदाहरण :
ಶ್ಯಾಮನು ಹಣ್ಣನ್ನು ಬೀಳಿಸುವುದಕ್ಕಾಗಿ ಮರದ ಕೊಂಬೆಯನ್ನು ಅಲ್ಲಾಡಿಸುತ್ತಿದ್ದಾನೆ.
पर्यायवाची : ಅಲುಗಿಸು, ಜಗ್ಗಿಸು, ತೂಗಾಡಿಸು, ನಡುಗಿಸು, ಬಳುಕಿಸು, ಸರಿದಾಡಿಸು
अन्य भाषाओं में अनुवाद :
हरकत देना या कुछ ऐसा करना जिससे कुछ या कोई हिले या किसी को हिलने में प्रवृत्त करना।
श्याम फल तोड़ने के लिए पेड़ की डाली को हिला रहा है।