पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಲ್ಲಿ शब्द का अर्थ तथा उदाहरण पर्यायवाची एवम् विलोम शब्दों के साथ।

ಅಲ್ಲಿ   ನಾಮಪದ

अर्थ : ಹೇಳುತ್ತಿರುವ ವ್ಯಕ್ತಿಗಿಂದ ದೂರದಲ್ಲಿ ಇರುವ ಸ್ಥಾನ

उदाहरण : ನಿಮಗೆ ಬೇಕಾದ ಪುಸ್ತಕ ಅಲ್ಲಿ ಇದೆ.


अन्य भाषाओं में अनुवाद :

वह स्थान जो वक्ता से दूर हो या जो यहाँ न हो।

आप अपनी पुस्तक वहाँ से ले लीजिए।
वहाँ

ಅಲ್ಲಿ   ಕ್ರಿಯಾವಿಶೇಷಣ

अर्थ : ಜಾಗವೊಂದನ್ನು ಕೈತೋರಿಸಿ ಹೇಳಲು ಬಳಸುವ ರೀತಿ

उदाहरण : ನಿಮ್ಮ ಪುಸ್ತಕ ಆ ಮೇಜಿನ ಮೇಲಿದೆ.

पर्यायवाची : ಆಕಡೆ, ಇಲ್ಲಿ, ಈಕಡೆ


अन्य भाषाओं में अनुवाद :

उस जगह पर।

आपकी पुस्तक वहाँ है।
उस जगह, वहाँ

अर्थ : ಒಂದು ನಿರ್ದಿಷ್ಟ ಜಾಗಕ್ಕೆ ಇಲ್ಲವೇ ಬಿಂದುವಿಗೆ ಸೇರಿ

उदाहरण : ಈ ಹಿಂದೆಯೂ ನಾವು ಇಲ್ಲಿ ಭೇಟಿಯಾಗಿದ್ದೆವು.

पर्यायवाची : ಅದೇ ಜಾಗದಲ್ಲಿ, ಅದೇ ಜಾಗದಲ್ಲೇ, ಅಲ್ಲೇ, ಆ ಜಾಗದಲ್ಲಿ, ಆ ಜಾಗದಲ್ಲೇ, ಇದೇ ಜಾಗದಲ್ಲಿ, ಇದೇ ಜಾಗದಲ್ಲೇ, ಇಲ್ಲಿ, ಇಲ್ಲೇ, ಈ ಜಾಗದಲ್ಲಿ, ಈ ಜಾಗದಲ್ಲೇ


अन्य भाषाओं में अनुवाद :

इसी स्थान पर या इसी बिंदु पर।

पिछली बार भी हम यहीं मिले थे।
इसी जगह, इहवैं, यहीं

चौपाल